by ಗುರುಜಗನ್ನಾಥದಾಸರು
ಶರಣು ಪೊಕ್ಕೆನೋ ನಿನ್ನ ಕರುಣಾಸಾಗರಾ ಪ
ಶರಣು ಪೊಕ್ಕಚರಣಯುಗಕೆ ಕರುಣಿಸೆನ್ನ ಶರಣನೆಂದುಗುರವೇ ತ್ವರದಿ ಪೊರೆಯೊ ಸ್ವಾದಿ -ಧ್ವರಿಯೆಕರವಪಿಡಿದು ನಿರುತಅ.ಪ
ಎನ್ನಬಿನ್ನಪಕೇಳೋ ಅಪನ್ನಪಾಲಕಾಘನ್ನ ಜ್ಞಾನವಿತ್ತು ಮುನ್ನ ಮನ್ನಿಸೋ ಯತಿರನ್ನನೇ 1
ದಾತನಿನ್ನಪೋತನಾನು ಮಾತು ಕೇಳನಾಥ ಪೇಳ್ವೆಖ್ಯಾತ ಮಹಿಮನೆ 2
ಪರಮ! ಕರುಣಿಸೋ ನಿನ್ನ- ಶಿರದಿ ನಮಿಸುವೆಸರಸ ಗುರುಜಗನ್ನಾಥ ವಿಠಲ ದೂತ 3
*******

No comments:
Post a Comment