by ಗುರುಜಗನ್ನಾಥದಾಸರು
ಶರಣು ಪೊಕ್ಕೆ ಮೊರೆಯ ಕೇಳೊಪರಮ ಕರುಣನಿಲಯ ನಿನ್ನಚರಣಕಮಲಯುಗಕೆ ನಮಿಪೆ ಕರುಣಿಸೆನ್ನನು ಪ
ವಾದಿರಾಜ ಗುರುವೆ ನಿನ್ನ ಪಾದಯುಗಳದಲ್ಲಿನಿತ್ಯಆದರಾತಿಶಯವನಿತ್ತುಮೋದಬಿಡಿಸಯ್ಯಾಖೇದಕೊಡುವ ಮಹತ್ತಾದ ಭಾಧೆ ಬಿಡಿಸಯ್ಯಾ1
ದೇವಸ್ತೋಮವಂದ್ಯ ನಿನ್ನ ಸೇವೆಗಾಗಿ ಬಂದ ಎನ್ನಭಾವತಿಳಿದು ಶೀಘ್ರ ಫಲವ ಭಾವಿಸುವುದು ಕೋವಿದಾಢ್ಯಭಾವದಿಂದ ಭಜಿಪೆನಯ್ಯ ಭಾವಿಧಾತನೇ 2
ದೂತನೆನಿಸೆ ಖ್ಯಾತನಾಗಿ ಮಾತೆ ಜನಕರಂತೆನಿತ್ಯದೂತ ನಾನು ನಿನಗೆ ಎನ್ನ ಮಾತು ಲಾಲಿಸೋ 3
********

No comments:
Post a Comment