Sunday, 17 November 2019

ಶಂಭೋ ಶಿವ ಶಂಕರಾ ಮಹೇಶ್ವರ ಶಂಭೋ ankita govinda

by ಗೋವಿಂದದಾಸ
ಶಂಭೋ ಶಿವ ಶಂಕರಾ | ಮಹೇಶ್ವರ ||ಶಂಭೋ | ಶಿವ ಶಂP Àರ ಪ

ಶಂಭು ಮಹೇಶ್ವರ | ಅಂಬಾಮನೋಹರನಂಬಿದವರ ಕಾಯ್ವ |ಸಾಂಬದಿಗಂಬರ 1

ನೀಲಕಂಧರವರ| ಬಾಲಚಂದಿರಧರ ||ಫಾಲಲೋಚನರುಂಡ | 

ಮಾಲಾಕಾಲನಕಾಲ ||ಅಂಧಕಾಸುರ ಹರ | ಮಂದಾಕಿನಿಧರ ||ನಂದಿ ಸವಾರಗೋ | ವಿಂದ ದಾಸವಂದ್ಯ 3
*******

No comments:

Post a Comment