Friday 27 December 2019

ನಂದನ ಕಂದ ಸುಂದರ ಕೋಮಲಾಂಗ ankita bheemesha krishna

ನಂದನ ಕಂದ ಸುಂದರ ಕೋಮಲಾಂಗ
ಚಂದ್ರವದನ ಮುಚುಕುಂದವರದಗೆ
ಮಂಗಳಂ ಮಂಗಳಂ ||1||

ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವ
ಹದ್ದುವಾಹನ ಖದ್ರಿ (ಕದ್ರು?) ಸುತ ಫಣಿಶಯನ
ಮಂಗಳಂ ಮಂಗಳಂ ||2||

ಶ್ರೀಶ ಭೀಮೇಶಕೃಷ್ಣನೆ ವೆಂಕಟೇಶ
ಸಾಸಿರನಾಮದೊಡೆಯ ಶ್ರೀನಿವಾಸ
ಮಂಗಳಂ ಮಂಗಳಂ ||3||
***

ನಂದನ ಕಂದ ಸುಂದರ ಕೋಮಲಾಂಗ

ಚಂದ್ರ ವದನ ಮುಚುಕುಂದ ವರದಗೆ

ಮಂಗಳಂ ಮಂಗಳಂ || ೧ ||

ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವ

ಹದ್ದುವಾಹನ ಕದ್ರಿ ಸುತ ಫಣಿ ಶಯನಗೆ

ಮಂಗಳಂ ಮಂಗಳಂ || ೨ ||

ಶ್ರೀಶ ಭೀಮೇಶ ಕೃಷ್ಣನೆ ವೆಂಕಟೇಶ

ಸಾಸಿರ ನಾಮದೊಡೆಯ ಶ್ರೀ ಶ್ರೀನಿವಾಸಗೆ

ಮಂಗಳಂ ಮಂಗಳಂ || ೩ ||
***

naMdana kaMda suMdara kOmalAMga
caMdra vadana muchukuMda varadage
maMgaLaM maMgaLaM || 1 ||

muddu muKadali tiddiTTa trinaamava
hadduvaahana kadri suta phaNi Sayanage
maMgaLaM maMgaLaM || 2 ||

SrISa bhImESa kRuShNane veMkaTESa
sAsira nAmadoDeya Sree Sreenivaasage
maMgaLaM maMgaLaM || 3 ||
***



Nandana kanda sundara komalanga
Candra vadana muchukumda varadage
Mangalam mangalam || 1 ||

Muddu mukadali tidditta trinaamava
Hadduvaahana kadri suta phani Sayanage
Mangalam mangalam || 2 ||

Srisa bhimesa krushnane venkatesa
Sasira namadodeya Sree Sreenivaasage
Mangalam mangalam || 3 ||
***

No comments:

Post a Comment