Wednesday 16 October 2019

ಕಾಯ ರಾಘವೇಂದ್ರ ರಾಘವೇಂದ್ರ ದುರಿತೌಫ ankita vijaya vittala

ಕಾಯ ರಾಘವೇಂದ್ರ
ರಾಘವೇಂದ್ರ ದುರಿತೌಫ ಪರಿಹರಿಸಿ
ರಾಘವೇಷನ ಪಾದಮೌಘ ನುತಿಪ ಗುರು ಪ

ಇಂದು ಕಿರಣಪೊಲುವ ಪಾದ
ಇಂದು 1

ಸಾಕುವುದು ಎನ್ನನೇಕ ಮಹಿಮ ಗುರು2

ಸಿರಿವಿಜಯವಿಠ್ಠಲ ಪರದೈವವೆ ಯೆಂದು
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ 3
********

No comments:

Post a Comment