ವಿಜಯದಾಸ
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ
ನಿತ್ಯ ಹಾಡಿ ಪ
ಮನುಜನ್ನ ಭೋಕ್ತರಿಕಾಯೈದಿ
ಧನದಾತ ಸವಸನ ಭೂಷಣ ವಿದ್ಯಾ ಕನಕ
ವಿನಯದಿಂದಲಿ ಇಲ್ಲಿ ತನಕ ಬಂದು
ಘನವಾಗಿ ಬೇಡುವರು ಮುಕ್ತಿ ಅಹಿಕಾ 1
ಪಾದ ಕರ್ಮ ಭೂ
ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು
ಪಾವಮಾನಿ ಮತ ಪೊಕ್ಕು ಸುಳಿದು 2
ಒಂದೊಂದು ಪರಿಯಲ್ಲಿ ಸಾಗಿ ಸಾರಿ
ನಿಂದಿರದೆ ಇಪ್ಪದು ಕಾವ ಲೇಸಾಗಿ
ಅಂದದಿಂದಲಿ ಮೌಳಿ ತೂಗಿ ವೇಗ
ಕುಂದನಿಷ್ಟವಾಯಿತು ತಾನೆ ಪೋಗಿ3
ಬೇಕಾದರ್ಥವ ಕೊಡುವದು
ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ
ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4
ಸತ್ಯಾಗಿ ಸತ್ಯಬೋಧಯತಿ ಕೈಯ ಗುರು
ಸತ್ಯಪ್ರೀಯ
ಸ್ತೌತ್ಯರಾಮನ್ನ ಹಾವಿಗೆಯ ನಂಬೆ
ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
*********
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ
ನಿತ್ಯ ಹಾಡಿ ಪ
ಮನುಜನ್ನ ಭೋಕ್ತರಿಕಾಯೈದಿ
ಧನದಾತ ಸವಸನ ಭೂಷಣ ವಿದ್ಯಾ ಕನಕ
ವಿನಯದಿಂದಲಿ ಇಲ್ಲಿ ತನಕ ಬಂದು
ಘನವಾಗಿ ಬೇಡುವರು ಮುಕ್ತಿ ಅಹಿಕಾ 1
ಪಾದ ಕರ್ಮ ಭೂ
ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು
ಪಾವಮಾನಿ ಮತ ಪೊಕ್ಕು ಸುಳಿದು 2
ಒಂದೊಂದು ಪರಿಯಲ್ಲಿ ಸಾಗಿ ಸಾರಿ
ನಿಂದಿರದೆ ಇಪ್ಪದು ಕಾವ ಲೇಸಾಗಿ
ಅಂದದಿಂದಲಿ ಮೌಳಿ ತೂಗಿ ವೇಗ
ಕುಂದನಿಷ್ಟವಾಯಿತು ತಾನೆ ಪೋಗಿ3
ಬೇಕಾದರ್ಥವ ಕೊಡುವದು
ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ
ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4
ಸತ್ಯಾಗಿ ಸತ್ಯಬೋಧಯತಿ ಕೈಯ ಗುರು
ಸತ್ಯಪ್ರೀಯ
ಸ್ತೌತ್ಯರಾಮನ್ನ ಹಾವಿಗೆಯ ನಂಬೆ
ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
*********
No comments:
Post a Comment