Thursday, 17 October 2019

ನಿತ್ಯ ಮಾರುತನ ರಾಣಿ ಭಾರ ನಿನ್ನದೇ ವಾಣೀ ankita vijaya vittala

ವಿಜಯದಾಸ
ನಿತ್ಯ ಮಾರುತನ ರಾಣಿ |
ಭಾರ ನಿನ್ನದೇ ವಾಣೀ ಪ

ಅನುದಿನ |
ಅಕಟನಿಲ್ಲದೆ |
ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ |
ಪಕೆ ಎರಗಿದೆ ಯಾತಕೆ ಬಾರದವನಾದೆ 1
ಆರನ್ನ ಕಾಣದೆ ನಿನ್ನನು ನಾ |
ಸಾರಿದೆ ಮಾಣದೆ |
ವಾರ ವಾರಕೆನ್ನ ಉದ್ಧಾರವ ಮಾಳ್ಪುದು |
ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ 2
ನಿತ್ಯ |
ಕೃತಿಯನಂದನೆ |
ಸತತ ವಿಜಯವಿಠ್ಠಲನ ಪದಾಬ್ಜದಿ |
ರತಿ ಆಗುವಂತೆ ಸುಮತಿಯನು ಕರುಣಿಸೇ 3
************

No comments:

Post a Comment