Saturday, 11 December 2021

ಏನ ಬಣ್ಣಿಪೆನಮ್ಮ ಏನ ಬಣ್ಣಿಪೆ ಪೂರ್ಣಪ್ರಜ್ಞ ankita hayavadana ENA BANNIPENAMMA ENA BANNIPE POORNAPRAJNA



ಏನ ಬಣ್ಣಿಪೆನಮ್ಮ ||pa||

ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||a,pa||

ಮಧ್ವಸರೋವರ ತೀರದ ಮುದ್ದುಕೃಷ್ಣನ
ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ||1||

ಭವಬಂಧ ಮಾಯಿಗಳ ಕಾಲಲೊದ್ದು
ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ||2||

ಸಿರಿ ಹಯವದನನ ಚರಣಕಮಲವನು
ನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ||3||
***

Ena bannipenamma ||pa||

Ena bannipe purnapraj~ja panditarayara ||a,pa||

Madhvasarovara tirada muddukrushnana
Pra-siddhiyinda pujemadi gedda balavanta rayara||1||

Bavabandha mayigala kalaloddu
Madhvasastravella prasiddha madida yatirayara ||2||

Siri hayavadanana caranakamalavanu
Nirutavagi sevisuva accinna nijadasara ||3||
***

No comments:

Post a Comment