Monday, 6 September 2021

ರಾಘವೇಂದ್ರನೆ ಬಾರೊ ಮಂತ್ರಾಲಯ ವಾಸನೆ ಬಾರೋ ankita tirumaleshahari vittala

 ankita ತಿರುಮಲೇಶಹರಿವಿಠಲ 

ರಾಗ: ಸಾವೇರಿ  ತಾಳ: ಆದಿ


ರಾಘವೇಂದ್ರನೆ ಬಾರೊ ಮಂತ್ರಾಲಯ ವಾಸನೆ ಬಾರೋ 


ಬಾಗಿ ಭಜಿಸುವ ಭಕುತರ ಪೊರೆಯುವ 

ಯೋಗಿಗಳರಸನೆ ಬಾರೋ  ಅ. ಪ


ಶೇಷಪುತ್ರ ವಿಷ್ವಕ್ಸೇನನೆ ಶೂರನೆ ಸುರಸೇನಾಧಿಪ ಬಾರೋ

ಶೇಷಶಯನ ಶ್ರೀಹರಿಯನು ಭಜಿಸಿ ಮೆರೆದ ಪ್ರಹ್ಲಾದನೆ ಬಾರೋ 1

ಮೋಹನ ಮುರಳೀ ಲೋಲನ ಒಲಿಸಿದ ಯತಿಕುಲ ತಿಲಕನೆ ಬಾರೋ 

ಮಹಾರಾಜನ ಕುಹಯೋಗವ ಕಳೆದ ವ್ಯಾಸರಾಜನೇ ಬಾರೋ   2

ವರಹಜೆ ತೀರದಿ ಮೆರೆಯುವ ಸುರತರು ಭಕುತರ ನಿಧಿಯೆ ಬಾರೋ

ತಿರುಮಲೇಶಹರಿವಿಠಲರಾಯನ ಪ್ರೀತಿಯ ದೂತನೆ ಬಾರೋ   3

***


ರಾಘವೇಂದ್ರನೆ ಬಾರೊ ಮಂತ್ರಾಲಯ ವಾಸನೆ ಬಾರೋ || ಪ ||

ಬಾಗಿ ಭಜಿಸುವ ಭಕುತರ ಪೊರೆಯುವ ಯೋಗಿಗಳರಸನೆ ಬಾರೋ || ಅ. ಪ ||


ಶೇಷಪುತ್ರ ವಿಷ್ವಕ್ಸೇನನೆ ಶೂರನೆ ಸುರಸೇನಾಧಿಪ ಬಾರೋ

ಶೇಷಶಯನ ಶ್ರೀಹರಿಯನು ಭಜಿಸಿ ಮೆರೆದ ಪ್ರಹ್ಲಾದನೆ ಬಾರೋ || 1 ||


ಮೋಹನ ಮುರಳೀ ಲೋಲನ ಒಲಿಸಿದ ಯತಿಕುಲ ತಿಲಕನೆ ಬಾರೋ

ಮಹಾರಾಜನ ಕುಹಯೋಗವ ಕಳೆದ ವ್ಯಾಸರಾಜನೇ ಬಾರೋ || 2 ||


ವರಹಜೆ ತೀರದಿ ಮೆರೆಯುವ ಸುರತರು ಭಕುತರ ನಿಧಿಯೆ ಬಾರೋ

ತಿರುಮಲೇಶ ಹರಿವಿಠಲ ರಾಯನ ಪ್ರೀತಿಯ ದೂತನೆ ಬಾರೋ || 3 ||

***


Rāghavēndrane bāro mantrālaya vāsane bārō || pa ||


bāgi bhajisuva bhakutara poreyuva yōgigaḷarasane bārō || a. Pa ||


śēṣaputra viṣvaksēnane śūrane surasēnādhipa bārō śēṣaśayana śrīhariyanu bhajisi mereda prahlādane bārō || 1 ||


mōhana muraḷī lōlana olisida yatikula tilakane bārō mahārājana kuhayōgava kaḷeda vyāsarājanē bārō || 2 ||


varahaje tīradi mereyuva surataru bhakutara nidhiye bārō tirumalēśa hariviṭhala rāyana prītiya dūtane bārō || 3 ||

***

Plain Enlish


Raghavendrane baro mantralaya vasane baro || pa ||


bagi bhajisuva bhakutara poreyuva yogigalarasane baro || a. Pa ||


sesaputra visvaksenane surane surasenadhipa baro sesasayana srihariyanu bhajisi mereda prahladane baro || 1 ||


mohana murali lolana olisida yatikula tilakane baro maharajana kuhayogava kaleda vyasarajane baro || 2 ||


varahaje tiradi mereyuva surataru bhakutara nidhiye baro tirumalesa harivithala rayana pritiya dutane baro || 3 ||

***



No comments:

Post a Comment