..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಾಹುದೇವ ಸ್ತೋತ್ರ
ಆಭಯ ಹರಿ ಅನುಗ್ರಹ ಪಡೆದ ರಾಹುದೇವನೇ ನಮೋ ಪ
ಸ್ವರ್ಭಾನು ಛಾಯಾಗ್ರಹಕೆ ನೀ ದೇವ ಅಪ
ಹೃತ್ತಿಮಿರ ತನು ರೋಗ ಸರ್ವಪೀಡೆ ಪರಿಹರಿಸಿ
ಸುದರ್ಶನೀಯ ಒಲಿಸೆನಗೆ ಸತ್ ಜ್ಞಾನ ಕರ್ಮಜದೇವ 1
ಮಹಾವೀರ್ಯನೇ ಊಧ್ರ್ವಕೇಶ ಮಹಾಶೀರ್ಷನೆ
ಮಹಾವಕ್ತ್ರ ಮಹಾದಂಷ್ಟ್ರ ಮಹಾಯಶ ನಮಸ್ತೇ 2
ನೀರಜಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಭು
ಹರಿಯ ಭೃತ್ಯನೇ ನಮೋ ಪಾಹಿ ಮಾಂ ಸತತ 3 ಪ
***
No comments:
Post a Comment