Wednesday 1 September 2021

ನೋಡಿ ಭಕ್ತಿಮಾಡಿ ಪಾಡಿರಿ ರೂಢಿಗೊಡೆಯ ದಾಸರಾ ಕಾಡುವಾ ankita shyamasundara

 ..

ನೋಡಿ ಭಕ್ತಿಮಾಡಿ ಪಾಡಿರಿ ರೂಢಿಗೊಡೆಯ ದಾಸರಾ

ಕಾಡುವಾ ದುರಿತಂಗಳ ಓಡಿಸಿ ಸಲುಹುವರಾ ಪ


ನಂಬಿದೆ ಶರಣರ ಹಂಬಲ ನೀಡಲು ಸಂಭ್ರಮದಲಿ | ಇದೆ

ಸ್ತಂಭದಿ ನೆಲೆಸಿಹರಾ 1


ಇವರ ಕವನ ಶ್ರವಣ ಮನನಗಳಿಂದ |

ಲವತೀಶವಾಗದು ಜವನ ಭವನ ಬಂಧು 2


ಶ್ರೀಮಹೀವಲ್ಲಭ ಶಾಮಸುಂದರನ

ಪ್ರೇಮಕೆ ಪಾತ್ರಧರಾಮರ ದಾಸರಾ 3

***


No comments:

Post a Comment