Thursday, 5 August 2021

ರಾಯ ಬಾರೋ ತಂದೆ ತಾಯಿ ಬಾರೋ ಅನ್ಯಾಯವಾಗಿ ankita raghavendra

 ..

kruti by radhabai

ರಾಯ ಬಾರೋ | ತಂದೆ ತಾಯಿ ಬಾರೋ ಅ

ನ್ಯಾಯವಾಗಿ ಕಾಲಕಳೆದೆನು ಕಾಯಬಾರೋ ಪ


ಅನುದಿನದಲಿ ನಿನ್ನ ಸ್ಮರಣೆಯ ಮಾಡದೆ ಕೆಟ್ಟೆನಯ್ಯ

ಕಷ್ಟಗಳನೆ ಕಳೆದಿಷ್ಟವ ಸಲ್ಲಿಸಿ ರಕ್ಷಿಸೊ ನೀನು 1

ಜಪತಪ ಮಾಡದೆ ಪಾಪವಗಳಿಸಿದೆ ಕೃಪೆ ಮಾಡು ಗುರುವೇ

ತಾಪವ ಹರಿಸು ಪ್ರೀತಿಯ ತೋರಿಸು ಪೋಷಿಸುನೀನು 2

ಕನಸಿಲಿ ಮನಸಿಲಿ ನಿನ್ನನು ಸ್ತುತಿಸುವೆ ಧನ್ಯನ ಮಾಡೈ

ಮನ್ನಿಸದಿದ್ದರೆ ಅನ್ಯರ ಕಾಣಿಸು ನಿನ್ನ ನಾ ಬಿಡೆನೈ 3

***


No comments:

Post a Comment