ವಿಜಯದಾಸ
ಭಂಗ ಪ
ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ಅ. ಪ.
ಸುಜನ ಅಜನಂದನ ರುದ್ರ ವೀರಭದ್ರಾ
ಕುಜನಮತವನು ಬಿಡಿಸೊ ನಿಜಪಥವ ತೋರಿ
ಸಾಂಬ ಪ್ರಾಣ ಪ್ರತಿಬಿಂಬ 1
ನೀಲಕಂಧರ ವಿಶಾಲಗುಣ ಸುಂದರ
ಫಾಲಲೋಚನ ಭಜಕ ಕಾಲಹರ ಪಾರ್ವತಿ
ಲೋಲ ಭಕ್ತರ ಪಾಲ
ಸಿರಿ ಲೊಲನಪ್ರಿಯ 2
ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ
ಓರ್ವ ಮೂಕನ ಕೊಂದು ಮರಳೆ ಬಂದು
ದೇವ ದೇವ ನಮ್ಮ ವಿಜಯವಿಠ್ಠಲರೇಯ
ಸರ್ವೋತ್ತಮನೆಂಬ ನಾಮರಸ ಉಂಟಾ 3
*******
ಭಂಗ ಪ
ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ಅ. ಪ.
ಸುಜನ ಅಜನಂದನ ರುದ್ರ ವೀರಭದ್ರಾ
ಕುಜನಮತವನು ಬಿಡಿಸೊ ನಿಜಪಥವ ತೋರಿ
ಸಾಂಬ ಪ್ರಾಣ ಪ್ರತಿಬಿಂಬ 1
ನೀಲಕಂಧರ ವಿಶಾಲಗುಣ ಸುಂದರ
ಫಾಲಲೋಚನ ಭಜಕ ಕಾಲಹರ ಪಾರ್ವತಿ
ಲೋಲ ಭಕ್ತರ ಪಾಲ
ಸಿರಿ ಲೊಲನಪ್ರಿಯ 2
ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ
ಓರ್ವ ಮೂಕನ ಕೊಂದು ಮರಳೆ ಬಂದು
ದೇವ ದೇವ ನಮ್ಮ ವಿಜಯವಿಠ್ಠಲರೇಯ
ಸರ್ವೋತ್ತಮನೆಂಬ ನಾಮರಸ ಉಂಟಾ 3
*******
No comments:
Post a Comment