Wednesday, 13 November 2019

ಪಾಲಯ ಸೀತಾರಾಮ ಭೌಮ ankita prasannavenkata PAALAYA SEETARAMA BHOWMA


by ಪ್ರಸನ್ನವೆಂಕಟದಾಸರು
ಪಾಲಯ ಸೀತಾರಾಮಭೌಮ ಪ.

ದಶರಥನಂದನ ದಶಮುಖಭಂಜನ 

ತ್ರಿದಶಭಯಶಮನ ಸುಸ್ಮಿತವದನ 1

ವಾತಜನುತ ಪಾತಕಹರ ವಿಧಿತಾತ 

ಪುನೀತಪದ ಭೂತಪವರದ 2

ಇನಕುಲರಕ್ಷ ದೀನಜನರಕ್ಷಮುನಿ

ಜನತೋಷ ಪ್ರಸನ್ವೆಂಕಟೇಶ 3
********

No comments:

Post a Comment