Wednesday 1 September 2021

ಮಂಗಳಂ ಮಂಗಳಂ ಜಯ ಮಂಗಳಂ ಶ್ರೀ ಸುಶೀಲೇಂದ್ರ ಸನ್ಮುನಿಪ ankita shyamasundara

 ..

ಮಂಗಳಂ ಮಂಗಳಂ ಜಯ

ಮಂಗಳಂ ಶ್ರೀ ಸುಶೀಲೇಂದ್ರ ಸನ್ಮುನಿಪ ಪ


ದಾತ ಧರಾಮರ | ವ್ರಾತ ವಿನುತ ಯತಿ

ನಾಥ ಶ್ರೀರಾಯರ ಪ್ರೀತ ಪ್ರಖ್ಯಾತ 1


ಯತಿವರ ನತಸುರ ಕ್ಷಿತಿರುಹ ಜಿತ ರತಿ

ಪತಿ ಶರ ಸುಕೃತೀಂದ್ರ ಸುತ ಸೂರಿವರಿಯ 2


ಸೋಮಧರಾರ್ಚಿತ | ಶಾಮಸುಂದರ ಮೂಲ

ರಾಮಪದಾರ್ಚಕ ಕೋಮಲಕಾಯ 3

***


No comments:

Post a Comment