Thursday, 5 August 2021

ಶ್ರೀಗುರುರಾಜ ಪ್ರಭೋ ನಮೊ ನಮೊ ಗುರು ರಾಜಪ್ರಭೋ ankita raghavendra

 ..

kruti by radhabai

ಶ್ರೀಗುರುರಾಜ ಪ್ರಭೋ | ನಮೊ ನಮೊ ಗುರು ರಾಜಪ್ರಭೋ ಪ


ಪರಿಪರಿಯಿಂದಲಿ ನಿನ್ನನಾ ಅನುದಿನಸ್ತುತಿ ಸುವೆನಾ

ಪರಮದಯಾಳು ಶ್ರೀ ಗುರು ರಾಘವೇಂದ್ರಾ

ತ್ವರಿತದಿಂದಲಿ ಎಮ್ಮ ಕರುಣಿಸಿ ಪೊರೆವುದು 1

ಅಡಿಗಡಿಗೇ ನುಡಿನುಡಿಗೇ ಎಡಬಿಡದೇ ಭಜಿಸುವೆನಾ

ತಡಮಾಡದೆ ದಯೆತೋರುವುದೈ

ಬಿಡೆ ಬಿಡೆ ನಿಮ್ಮಯ ಅಡಿಗಳ ನಾನೆಂದೂ 2

ಕನಿಕರಿಸೀ ದಯಸುರಿಸೀ ಭಯಹರಿಸೀ ಆದರ

ಪಡಿಸೀ ನಿಮಗೆ

ಸರಿಕಾಣೆನೊ ಧರಣೆಮಂಡಲದೊಳು

ಕರುಣಾಮಯ ಶ್ರೀ ರಾಘವೇಂದ್ರಾ 3

***


No comments:

Post a Comment