Thursday, 5 August 2021

ಸರಸಿಜನಯನಾ ಹೇ ಶ್ರೀನಿವಾಸ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ರಾಗ - : ತಾಳ -


ಸರಸಿಜನಯನಾ ಹೇ ಶ್ರೀನಿವಾಸ ll ಪ ll


ಸರಸಿಜಭವಪಿತ ಸರಿಸಿಜಾಕ್ಷಿಧವ 

ಉರಗಶಯನ ನೀ ಉರುಗಭೂಷಣವಂದ್ಯ ll ಅ ಪ ll 


ಮೂರುಲೋಕದೊಡೆಯನಾದವ ನೀನು 

ತೋರೋ ನಿನ್ನ ಮಹಿಮೆಯಾ

ಗಾರುಗೊಂಡಿಹೆ ಪಾರವಾರದೊಳು

ತೋರಿ ನಿನ್ನಯ ಪದ ಸೇರಿಸುತಿರವ ll ೧ ll


ಬಾಲಕನ ಕಲಭಾಷೆಯ ಮಾತೆಯು ಬೇಗ

ಲಾಲಿಸುವ ತೆರದಿ

ಪಾಲಿಸೆನ್ನಾ ಶ್ರೀಲಲಾಮ ನೀ

ಕುಲಲಾವರದನಾದಿ ನೀಲಮೇಘಶ್ಯಾಮ ll ೨ ll


ದಾನವಾಂತಕ ನೀನು ಶಿರಿವತ್ಸಾಂಕಿತ

ದಿನಜನರ ಸುರಧೇನು

ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು 

ದೇನುವರರ್ಪಿಸಿದಿ ಪ್ರಾಣೇಶವಂದಿತ ll ೩ ll

***


ಚಿಕ್ಕೋಡಿ ಆಚಾರ್ಯ ಸಿರಿವತ್ಸಾಂಕಿತರ ಕೃತಿ

ಸರಸಿಜನಯನಾ ಹೇ ಶ್ರೀನಿವಾಸ ಪ


ಸರಸಿಜಭವಪಿತ ಸರಸಿಜಾಕ್ಷಿಧವ

ಉರಗಶಯನ ನೀ ಉರಗಭೂಷಣವಂದ್ಯ ಅ.ಪ


ಮೂರುಲೋಕದೊಡೆಯನಾದವ ನೀನು

ತೋರೋ ನಿನ್ನ ಮಹಿಮೆಯಾ

ಗಾರುಗೊಂಡಿಹೆ ಪಾರವಾರದೊಳು

ತೋರಿ ನಿನ್ನಯ ಪದ ಸೇರಿಸುತಿರವ 1


ಬಾಲಕನ ಕಲಭಾಷೆಯ ಮಾತೆಯು ಬೇಗ

ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ

ಕುಲಲಾವರದನಾದಿ ನೀಲಮೇಘಶ್ಯಾಮಾ 2


ದಾನವಾಂತಕ ನೀನು ಶಿರಿವತ್ಸಾಂಕಿತ

ದೀನÀಜನರ ಸುರಧೇನು

ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು

ದೇನುವರರ್ಪಿಸಿದಿ ಪ್ರಾಣೇ±ವಂದಿತ 3

***


No comments:

Post a Comment