Wednesday, 1 September 2021

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ankita neleyadikeshava

similar by Purandaradasaru

ರಾಗ - : ತಾಳ -

ಮರೆಯದಿರು (ಮರೆಯದೀರು) ಹರಿಯ
ಮರೆವರೆ ಮೂರು ಲೋಕದ ಧೊರೆಯಾ ll ಪ ll

ಮದಗಜ ಹರಿಯೆಂದು ಕರೆಯಲು ಒದಗಿದಾಕ್ಷಣ ಬಂದು
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು
ಹದುಳ ಪ್ರಹ್ಲಾದನ ಹೆದರಿಸಿದ ಸುರನ
ಉದರವ ಬಗೆದಾ ಅದುಭುತಮಹಿಮನ ll 1 ll

ನಾರಿಯು ತನ್ನ ಕರೆದಾಮಾತ್ರದಿ ಸೀರೆಯಮಳೆಗರೆದಾ
ಕ್ರೂರಖಳರಮುರಿದಾ ಪಾಂಡವರಾರಣ್ಯದಿ ಪೊರೆದಾ 
ನಾರಗ ಅಜಮಿಳತಾ ನಾರಾಯಣನೆನೆ 
ಪಾರುಗಾಣಿಸಿದಪಾರ  ಗುಣ ನಿಧಿಯ ll 2 ll

ಒಂದು ಬಾರಿಗೆ ಶ್ರೀಶಾನ ನೆನೆದರೆ ಬಂದ ದುರಿತನಾಶ
ಬೆಂದದ್ದು ಬಹುಪಾಶಾ ಅವಗಿನ್ನೆಂದಿಗಿಲ್ಲವೋ ಕ್ಲೇಶಾ
ತಂದೆ ಕದುರುಂಡಲಗಿಹನುಮಯ್ಯ ನೊಡೆಯ ಗೋ
ವಿಂದನ ನೆನೆದವರೆಂದಿಗು ಧನ್ಯರು ll 3 ll
***

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ


ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1


ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2


ಒಂದು ಬಾರಿ ಶ್ರೀಶಾ ಎಂದರೆಬಂದ ದುರಿತ ನಾಶಾಬೆಂದವು ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3

***

pallavi

maravereno hariya marevare mUru lOkada doreyA

caraNam 1

madagaja hari endu odaralu odagidAkSaNa bandu udadi nakrana kondu salahida sadbhaktara
bandu mrdula prahlAdana bedarisida surana udarava bagidantha adbhuta rUpana

caraNam 2

nAri tanna kareda mAtradi sIreya maLagaredA ghOra shApadi biddA strIyaLuddhAra
dayadi mADadAjAra ajAmiLa nArAyaNanena pArugANisidapAra mahimanA

caraNam 3

ondu bArige shrIsha entare banda durita nAshA bendavu bhavapAsha avari godigillavo
klEshA indire ramaNa shrI purandara viTTalana endendige nenevaro andige danyaru

***


pallavi

mareyadiru hariya marevare mUru lOkada doreya

caraNam 1

madagaja hariyendu odharalu odagida kSaNadi bandu mudadi
nakrana kondu salahida sadbhaktara bandhu mrdula prahlAdana
bedarisidasurana udharava bagidantha adbhuta mahimana

caraNam 2

nAri tanna kareda mAtradi sIreya maLe kareda ghOra
shApadi bidda strIyu dadhAra dayadi mADda jAra ajmiLana
nArAyaNanene pArugANisidapAra mahimana

caraNam 3

ondu bAri shrIshayendare banda durita nAsha bendavu
bhava pAsha avarige endigillavo klEsha indire ramaNa shrI
purandara viTTalana endige nenevaro andige dhanyaru
***

No comments:

Post a Comment