by ಪ್ರಸನ್ನವೆಂಕಟದಾಸರು
ಹೊಂದು ಹೊಂದು ಹರಿಪಾದಹೊಂದು ಮನವೆ ಪ.
ಮಾತುಳನಚಂದನಪ್ರೀತಿಲಿ ಕೊಟ್ಟು ಮನಸೋತವಳ ಅಂಗಪುನೀತ ಮಾಡಿದನಂಘ್ರಿ 1
ಅಜಮಿಳ ಸಹಜ ತನುಜನ ಕರೆಯಲಾಗಿನಿಜ ಭಟರಟ್ಟಿದ ಸುಜನೇಶನಂಘ್ರಿಯ 2
ಹೊಂದಿದರವಗುಣ ಕುಂದುನೋಡದೆಹೊರೆವತಂದೆ ಪ್ರಸನ್ವೆಂಕಟೇಂದ್ರನ ಅಂಘ್ರಿಯ 3
******

No comments:
Post a Comment