RSS song .
सुदर्शनम् सदाशिवम् सदा स्मरामि माधवम्
शुभंकरम् प्रियम् वदम् सदा स्मरामि माधवम् ॥प॥
अखण्डराष्ट्रनायकम् समत्वगीतगायकम्
सुसंघमंत्रदायकम् सदा स्मरामि माधवम् ॥१॥
तपोधनम् कृपाघनम् आद्यशङ्करोपमम्
सुसिद्धयोगभास्वरम् सदा स्मरामि माधवम् ॥२॥
प्रकृष्टधैर्यधारकम् विमुक्तहास्यसुन्दरम्
भयार्तदीनबांधवम् सदा स्मरामि माधवम् ॥३॥
विधेयध्येयतत्परम् स्वराष्ट्रभक्तिसाधकम्
’इदम् न मे’ व्रतोज्वलम् सदा स्मरामि माधवम् ॥४॥
***
sudarshanam sadASivam sadA smarAmi mAdhavam
SuBaMkaram priyamvadam sadA smarAmi mAdhavam ||pa||
aKaNDarAShTranAyakam samatvagItagAyakam
susaMGamaMtradAyakam sadA smarAmi mAdhavam ||1||
tapodhanam kRupAGanam AdyaSa~gkaropamam
susiddhayogaBAsvaram sadA smarAmi mAdhavam ||2||
prakRuShTadhairyadhArakam vimuktahAsyasundaram
BayArtadInabAMdhavam sadA smarAmi mAdhavam ||3||
vidheyadhyeyatatparam svarAShTraBaktisAdhakam
'idam na me' vratojvalam sadA smarAmi mAdhavam ||4||
***
ಸುದರ್ಶನಂ ಸದಾಶಿವಂ ಸದಾ ಸ್ಮರಾಮಿ ಮಾಧವಂ
ಶುಭಂಕರಂ ಪ್ರಿಯಂವದಂ ಸದಾ ಸ್ಮರಾಮಿ ಮಾಧವಂ ||ಪ||
ಅಖಂಡರಾಷ್ಟ್ರನಾಯಕಂ ಸಮತ್ವಗೀತಗಾಯಕಂ
ಸುಸಂಘಮಂತ್ರದಾಯಕಂ ಸದಾ ಸ್ಮರಾಮಿ ಮಾಧವಂ ||೧||
ತಪೋಧನಂ ಕೃಪಾಘನಂ ಆದ್ಯಶಂಕರೋಪಮಂ
ಸುಸಿದ್ಧಯೋಗಭಾಸ್ವರಂ ಸದಾ ಸ್ಮರಾಮಿ ಮಾಧವಂ ||೨||
ಪ್ರಕೃಷ್ಟಧೈರ್ಯಧಾರಕಂ ವಿಮುಕ್ತಹಾಸ್ಯಸುಂದರಂ
ಭಯಾರ್ತದೀನಬಾಂಧವಂ ಸದಾ ಸ್ಮರಾಮಿ ಮಾಧವಂ ||೩||
ವಿಧೇಯಧ್ಯೇಯತತ್ಪರಂ ಸ್ವರಾಷ್ಟ್ರಭಕ್ತಿಸಾಧಕಂ
’ಇದಂ ನ ಮೇ’ ವ್ರತೋಜ್ವಲಂ ಸದಾ ಸ್ಮರಾಮಿ ಮಾಧವಂ ||೪||
***
ಭಾವಾರ್ಥ
ಒಳ್ಳೆಯ ದೃಷ್ಟಿಯಿಂದ ಕೂಡಿದ, ಮಂಗಳಕರವಾದ, ಎಲ್ಲರಿಗೂ ಹಿತವನ್ನುಂಟು ಮಾಡುವ, ಶ್ರೇಷ್ಠನಾದ ಮಾಧವನನ್ನು ಸದಾ ಸ್ಮರಿಸುತ್ತೇನೆ.
ಸಮಾನತೆಯ ಹಾಡನ್ನು ಹಾಡಿರುವ, ಒಳ್ಳೆಯ ಸಂಘಮಂತ್ರವನ್ನು ಕೊಟ್ಟಿರುವ ಅಖಂಡ ರಾಷ್ಟ್ರನಾಯಕ ಮಾಧವನನ್ನು ಸದಾ ಸ್ಮರಿಸುತ್ತೇನೆ.
ತಪಸ್ಸೇ ಸಂಪತ್ತಾಗಿರುವ, ಕರುಣೆಯೇ ಮಡುಗಟ್ಟಿದಂತಿರುವ ಆದ್ಯಶಂಕರನಂತಿರುವ, ಯೋಗಸಾಧನೆಯಿಂದ ಬೆಳಗುತ್ತಿರುವ ಮಾಧವನನ್ನು ಸದಾ ಸ್ಮರಿಸುತ್ತೇನೆ.
ಅತ್ಯಂತ ಧೈರ್ಯಶಾಲಿಯಾಗಿರುವ, ಬಿಚ್ಚು ಮನಸ್ಸಿನ ನಗುವನ್ನು ಹೊರಸೂಸುತ್ತಿರುವ, ಭಯದಿಂದ ದೀನರಾದವರ ಬಂಧುವಾಗಿರುವ ಮಾಧವನನ್ನು ಸದಾ ಸ್ಮರಿಸುತ್ತೇನೆ.
ಸ್ವೀಕೃತ ಗುರಿಯಲ್ಲೇ ಸದಾ ಆಸಕ್ತನಾದ ರಾಷ್ಟ್ರಭಕ್ತಿಯ ಸಾಧಕನಾದ, ’ಇದಂ ನ ಮಮ’ (ಇದು ನನಗಲ್ಲ) ಎಂಬ ವ್ರತ ತೊಟ್ಟಿರುವ ಮಾಧವನನ್ನು ಸದಾ ಸ್ಮರಿಸುತ್ತೇನೆ.
***
No comments:
Post a Comment