Monday, 6 September 2021

ಮಂಗಳಂ ಮಂಗಳಂ ಗುರುರಾಜರಿಗೆ ಮಂಗಳಂ ಮಂಗಳಂ ankita janakiramana

ankita janakiramana

ರಾಗ: ಮಧ್ಯಮಾವತಿ ತಾಳ: ಅಟ


ಮಂಗಳಂ ಮಂಗಳಂ ಗುರುರಾಜರಿಗೆ ಮಂಗಳಂ ಮಂಗಳಂ


ಮಂಗಳಂ ಕರುಣಾನಿಧಿಗೆ ಮಂಗಳಂ ಅ. ಪ


ವರತುಂಗತೀರದ ಪುರಮಂತ್ರಾಲಯ

ಕ್ಷೇತ್ರದಿ ನೆಲೆಸಿಹ ಪ್ರಹ್ಲಾದರಿಗೆ 1

ದೀನಭಕುತರ ನಿರುತದಿ ಸಲಹುವ

ಘನಬಿರುದುಪೊತ್ತ ಶ್ರೀವ್ಯಾಸತೀರ್ಥರಿಗೆ 2

ಜಾನಕಿರಮಣನ ಶ್ರೀಮೂಲರಾಮರಪಾದ-

ಧ್ಯಾನಾರಾಧಕ ಶ್ರೀರಾಘವೇಂದ್ರರಿಗೆ 3

***


No comments:

Post a Comment