..
kruti by ವೀರನಾರಾಯಣ Veeranarayana
ರಾಗ - : ತಾಳ -
ಪರಮಮಂಗಳ ಧಾಮಾ ಶ್ರೀರಾಮಾ ll ಪ ll
ಕರುಣಾಮೃತ ಸಾಗರ ನಿಸ್ಸೀಮಾ
ಚರಣಕೆರಗುವೆ ಸಾಸಿರನಾಮಾ ll ೧ ll
ಶರಣಾಗತರನು ಕರವಿಡುವುದು ನೇಮಾ
ಶರಣುಬಂದೆನಯ್ಯ ರಘುಕುಲ ಸೋಮಾ ll ೨ ll
ವಚನವ ಪಾಲಿಪ ಸುಚರಿತವೈ ನಿಮ್ಮ
ಅಚಲ ಭಕ್ತಿಕೊಡು ಮೇಘಶ್ಯಾಮಾ ll ೩ ll
ಗದುಗಿನ ವೀರನಾರಾಯಣ ಪ್ರೇಮ
ವೊದಗಿಸಿ ಕಾಯೋ ವೀರ ಲಲಾಮ ll ೪ ll
***
ಪರಮಮಂಗಳ ಧಾಮಾ ಶ್ರೀರಾಮಾ ಪ
ಕರುಣಾಮೃತ ಸಾಗರ ನಿಸ್ಸೀಮಾಚರಣಕೆರಗುವೆ ಸಾಸಿರನಾಮಾ 1
ಶರಣಾಗತರನು ಕರವಿಡಿವುದು ನೇಮಾಶರಣುಬಂದೆನಯ್ಯ ರಘುಕುಲ ಸೋಮಾ 2
ವಚನವ ಪಾಲಿಪ ಸುಚರಿತವೈ ನಿಮ್ಮಅಚಲ ಭಕ್ತಿಕೊಡು ಮೇಘಶ್ಯಾಮಾ 3
ಗದುಗಿನ ವೀರನಾರಾಯಣ ಪ್ರೇಮ ವೊದಗಿಸಿ ಕಾಯೋ ವೀರ ಲಲಾಮಾ 4
***
No comments:
Post a Comment