..
ರಂಗವಲಿದ ರಾಯರ ಪಾಡಿರೆ ಪ
ಸಲೆನಂಬಿದವರ ಕಲುಷಗಳೋಡಿಸಿ
ಸಲುಹಲು ಸ್ತಂಭದಿ ನೆಲೆಸಿದಂಥ ರಾಯರ 1
ಬಾಗಿ ನಮಿಸಿ ಮುಂ
ನವ್ಯಾತಕೆ ತವ
ಸೂಸು ನಾನಲ್ಲವೆ | ಮಾನವಿ ನಿಲಯ 1
ದಾಸವರ್ಯನೆ | ಭಾಸುರಸ್ತಂಭ ನಿವಾಸ ಧೀರನೆ
ಈ ಸಮಯಿದಿ ಷಡ್ದ್ವೇಷಿಗಳೆನ್ನತಿ
ಘಾನಿಗೊಳಿಸುವರುದಾಸೀನ ಮಾಡದೆ 2
ಸಾಧು ಶೀಲನೆ ಪ್ರಹ್ಲಾದ ನನುಜ ಸÀಹ್ಲಾದ ಶಲ್ಯನೆ
ವಾದಿರಾಜ ಶತಮೇಧ ನಾಮಾರ್ಯರ
ಪಾದಾರಾಧಕ ಭೇದ | ಬೋಧಕ 3
ಭಾರತಿವರ ಕೃತ ಶಾಸ್ತ್ರಮರ್ಮವಿಚಾರ ಬಂಧೂರ
ಸಾರಸಭವ ಪಿತ | ಶ್ರೀರಮಾಪತಿ
ಶೌರಿ ಹರಿಕಥಾಮೃತ | ಸಾರ ವಕ್ತಾರ 4
ಶಾಮಸುಂದರ ವಿಠಲನ ಒಲಿಸಿದ
ಪ್ರೇಮಸಾಗರ ನೀ ಮರೆದರೆ
ಈ ಪಾಮರನಿಗೆ ಯಮ
ಧಾಮವೆ ಗತಿ ನಿಜ ಹೇ ಮಮ ಸ್ವಾಮಿ 5
***
No comments:
Post a Comment