ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ವೆಂಕಟರಮಣಾ ಕಣ್ ತೆರೆದು ನೋಡಯ್ಯ
ಸಂಕಟವು ಕಾಣಲಿಲ್ಲವೇ ಸ್ವಾಮಿ
ಅನುಪಲ್ಲವಿ
ಕಂಠಾ ಕಂಠದಿ ಆರಾಧಿಸುವೆ ಎನ್ನ
ಸಂಕಟವ ನೀಕಿಸೋ ಸ್ವಾಮಿ
ಚರಣ
ಧನ ಕನಕ ಎನಗೆ ಬೇಡವಯ್ಯ
ನಿನ್ನ ಧ್ಯಾನವೊಂದೆನಿಗೆ ಸಾಕು
ಎನ್ನ ಕೋರಿಕೆಯ ಸಲ್ಲಿಸಯ್ಯ
ಧನ್ಯನಾಗಿ ಮಾಡೋ ಶ್ರೀನಿವಾಸನ
***
Composer: V.Shrinivasa Rao.
Language:
pallavi
venkaTaramaNA kaN teradu nODayyA sankaTavu kANalillavE svAmi
anupallavi
kaNThA kaNThadi ArAdhisuve enna sankaTava nIkisO svAmi
caraNam
dhana kanaka enage bEDavayyA ninna dhyAnavondenege sAku
enna kOikeya sallisayyA dhanyanAgi mADO shrInivAsana
***
No comments:
Post a Comment