Thursday, 5 August 2021

ಸೋದಾಪುರದಲ್ಲಿ ವಾಸಿಪ ಯತಿವರನ್ಯಾರೇ ಪೇಳಮ್ಮಯ್ಯಾ ankita tandevaradagopala vittala vadiraja stutih

 ..

kruti: tandevaradagopala vittala (ಪ್ರಹ್ಲಾದಗೌಡರು)


ಸೋದಾಪುರದಲ್ಲಿ ವಾಸಿಪ ಯತಿವರನ್ಯಾರೇ ಪೇಳಮ್ಮಯ್ಯಾ ಪ


ಹರಸುರಪತಿ ಸ್ಮರವರನುತ ನಮ ಸಮೀರ ಸದ್ವಾದಿರಾಜಕಾಣಮಾ ಅ.ಪ.


ಭೂತ ವಿನುತ ಪತಿನಾಥನೆಂದೆನಿಸುವನ್ಯಾರೆ ಪೇಳಮ್ಮಯ್ಯ ಭೇಶ ಜನಕೆ ಬಲು ಭೀತಿಗೊಳಿಪರಾರೆ ಪೇಳಮ್ಮಯ್ಯಭೇದವಿಲ್ಲದೆ ಭಕ್ತಿ ಭೇದ ಬೋಧಿಪರಾರೆ ಪೇಳಮ್ಮಯ್ಯ ಭಾನುಕೋಟಿ ತೇಜ ಬೋಧ ಮುನೀಶ್ವರ ಮತಾಂಭೋನಿಧಿಚಂದ್ರ ಕಾಣಮ್ಮ 1

ಸತ್ವಾದಿತ್ರಯ ಗುಣಜ ಕರ್ಮರಹಿತರಾರೆ ಪೇಳಮ್ಮಯ್ಯಾ ಶುದ್ಧ ಸತಿಸ್ವರೂಪದಿಂದ್ರಮಿಸುವರಾರೆ ಪೇಳಮ್ಮಯ್ಯಸಾರ ಶಾಸ್ತ್ರ ಶೃತಿಸಾರವಿನುತ ಖಳಾರಿಯೆಂದೆನಿಸುವರಾರೆ ಪೇಳಮ್ಮಯ್ಯಾರಾಶಿ ಪೂರ್ಣ ಸಪ್ತನಾಮಹರ ನೇತ್ರ ದ್ವಯಾಂಶ ಸಹಿತರೇ ಪೇಳಮ್ಮಯ್ಯಾ 2

ಪಂಚಸುವೃಂದಾವನದಲಿ ಮಿಂಚಿಪರಾರೇ ಪೇಳಮ್ಮಯ್ಯ ಪಂಚಭೇದ ಶೂನ್ಯ ಸದ್ವಂಚಕರಿಂದಿರುತಿಹರಾರೇ ಪೇಳಮ್ಮಯ್ಯ ಪಂಚಾಸನ ಪರ ವಂಚಕರಿಗೆಯಂದೆನಿಸುವರಾರೇ ಪೇಳಮ್ಮಯ್ಯ ಪಂಚ ಪಂಚ ತತ್ವ ಪಂಚರೂಪ ತಂದೆವರದಗೋಪಾಲವಿಠಲನಪೂಜಿಪರೇ 3

***

ಸೋದಾಪುರದಲ್ಲಿ ವಾಸಿಪ ಯತಿವರನ್ಯಾರೇ ಪೇಳಮ್ಮಯ್ಯಾ || ಪ ||

ಹರಸುರಪತಿ ಸ್ಮರವರನುತ ನಮ ಸಮೀರ ಸದ್ವಾದಿರಾಜ ಕಾಣಮ್ಮ || ಅ.ಪ. ||


ಭೂತ ವಿನುತ ಪತಿನಾಥನೆಂದೆನಿಸುವನ್ಯಾರೆ ಪೇಳಮ್ಮಯ್ಯ

ಭೇಶ ಜನಕೆ ಬಲು ಭೀತಿಗೊಳಿಪರಾರೆ ಪೇಳಮ್ಮಯ್ಯ

ಭೇದವಿಲ್ಲದೆ ಭಕ್ತಿ ಭೇದ ಬೋಧಿಪರಾರೆ ಪೇಳಮ್ಮಯ್ಯ

ಭಾನುಕೋಟಿ ತೇಜ ಬೋಧ ಮುನೀಶ್ವರ ಮತಾಂಭೋನಿಧಿಚಂದ್ರ ಕಾಣಮ್ಮ || 1 ||


ಸತ್ವಾದಿತ್ರಯ ಗುಣಜ ಕರ್ಮರಹಿತರಾರೆ ಪೇಳಮ್ಮಯ್ಯಾ

ಶುದ್ಧ ಸತಿಸ್ವರೂಪದಿಂದ್ರಮಿಸುವರಾರೆ ಪೇಳಮ್ಮಯ್ಯ

ಸಾರ ಶಾಸ್ತ್ರ ಶೃತಿಸಾರವಿನುತ ಖಳಾರಿಯೆಂದೆನಿಸುವರಾರೆ ಪೇಳಮ್ಮಯ್ಯಾ

ರಾಶಿ ಪೂರ್ಣ ಸಪ್ತನಾಮಹರ ನೇತ್ರ ದ್ವಯಾಂಶ ಸಹಿತರೇ ಪೇಳಮ್ಮಯ್ಯಾ || 2 ||


ಪಂಚಸುವೃಂದಾವನದಲಿ ಮಿಂಚಿಪರಾರೇ ಪೇಳಮ್ಮಯ್ಯ

ಪಂಚಭೇದ ಶೂನ್ಯ ಸದ್ವಂಚಕರಿಂದಿರುತಿಹರಾರೇ ಪೇಳಮ್ಮಯ್ಯ

ಪಂಚಾಸನ ಪರ ವಂಚಕರಿಗೆಯಂದೆನಿಸುವರಾರೇ ಪೇಳಮ್ಮಯ್ಯ

ಪಂಚ ಪಂಚ ತತ್ವ ಪಂಚರೂಪ ತಂದೆವರದಗೋಪಾಲವಿಠಲನಪೂಜಿಪರೇ || 3 ||

***

Sōdāpuradalli vāsipa yativaran’yārē pēḷam’mayyā || pa ||


harasurapati smaravaranuta nama samīra sadvādirāja kāṇam’ma || a.Pa. ||


Bhūta vinuta patināthanendenisuvan’yāre pēḷam’mayya bhēśa janake balu bhītigoḷiparāre pēḷam’mayya bhēdavillade bhakti bhēda bōdhiparāre pēḷam’mayya bhānukōṭi tēja bōdha munīśvara matāmbhōnidhicandra kāṇam’ma || 1 ||


satvāditraya guṇaja karmarahitarāre pēḷam’mayyā śud’dha satisvarūpadindramisuvarāre pēḷam’mayya sāra śāstra śr̥tisāravinuta khaḷāriyendenisuvarāre pēḷam’mayyā rāśi pūrṇa saptanāmahara nētra dvayānśa sahitarē pēḷam’mayyā || 2 ||


pan̄casuvr̥ndāvanadali min̄ciparārē pēḷam’mayya pan̄cabhēda śūn’ya sadvan̄cakarindirutiharārē pēḷam’mayya pan̄cāsana para van̄cakarigeyandenisuvarārē pēḷam’mayya pan̄ca pan̄ca tatva pan̄carūpa tandevaradagōpālaviṭhalanapūjiparē || 3 ||


Plain English


Sodapuradalli Vasipa Yativaran’yare Pelam’mayya || Pa ||


Harasurapati Smaravaranuta Nama Samira Sadvadiraja Kanam’ma || A.pa. ||


Bhuta Vinuta Patinathanendenisuvan’yare Pelam’mayya Bhesa Janake Balu Bhitigoliparare Pelam’mayya Bhedavillade Bhakti Bheda Bodhiparare Pelam’mayya Bhanukoti Teja Bodha Munisvara Matambhonidhicandra Kanam’ma || 1 ||


Satvaditraya Gunaja Karmarahitarare Pelam’mayya Sud’dha Satisvarupadindramisuvarare Pelam’mayya Sara Sastra Srtisaravinuta Khalariyendenisuvarare Pelam’mayya Rasi Purna Saptanamahara Netra Dvayansa Sahitare Pelam’mayya || 2 ||


Pancasuvrndavanadali Minciparare Pelam’mayya Pancabheda Sun’ya Sadvancakarindirutiharare Pelam’mayya Pancasana Para Vancakarigeyandenisuvarare Pelam’mayya Panca Panca Tatva Pancarupa Tandevaradagopalavithalanapujipare || 3 ||

***



No comments:

Post a Comment