RAO COLLECTIONS SONGS refer remember refresh render DEVARANAMA
..
ಹಾಕುವೆ ಸುಮಾಲಾ ಸುಶೀಲಾ
ಜೀವದೊಡೆಯ ಪರದೇವತೆ ನೀನೆಂಬೊ
ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1
ಸರಸಿಜನಾಭನೆ ಸುರದೊಡೆಯನೆ ನೀ
ವಿರಚಿಸಿದಂಥ ಪರಿಮಳ ಹಾರುವ
ಸರುವ ಹಾರವ ತಂದು ಕೊರಳಿಗೆ ಹಾಕುವೆ 2
ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ
ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3
***
No comments:
Post a Comment