by ರಂಗಪ್ಪ ದಾಸರು, ಉತ್ತನೂರು ೧೭೨೬ - ೧೭೬೭
ಭಾರತಿ ಭಕುತಿಯನು ಕೊಡುವುದು, ಮಾರುತನ ಸತಿ ನೀನು ||ಪ||
ಮೂರು ಲೋಕದೊಳಗಾರು ನಿನಗೆ ಸರಿ ಮಾರಾರಿಗಳಿಂದಾರಾಧಿತಳೇ ||ಅಪ||
ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ ||
ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೇ ||೧||
ವಾಣಿ ಎನ್ನ ವದನಾದಲ್ಲಿಡು ಮಾಣದೆ ಹರಿಸ್ತವನಾ ||
ವೀಣಾಧೃತ ಸುಜ್ಞಾನ ಪಂಕಜ ಪಾಣಿಯೇ ಕೋಕಿಲ ವಾಣಿಯೆ ಎನಗೆ ||೨||
ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ ||
ತುಂಗ ವಿಕ್ರಮ ತಂದೆ ಗೋಪಾಲ ವಿಠಲನ್ನ ಹಿಂಗದೆ ನೆನೆವ ಸುಖಂಗಳ ನೀಡೆ ||೩||
***
BArati Bakutiyanu koDuvudu, mArutana sati nInu ||pa||
mUru lOkadoLagAru ninage sari mArArigaLiMdArAdhitaLE ||apa||
suMdari SuBakAri sumanasa vRuMda SOBita kabari ||
maMdahAsa muKadiMda nODi ninna kaMdaneMdu enna muMdake kareyE ||1||
vANi enna vadanAdalliDu mANade haristavanA ||
vINAdhRuta suj~jAna paMkaja pANiyE kOkila vANiye enage ||2||
maMgaLAMgi enna aMtaraMgadalliDu munna ||
tuMga vikrama taMde gOpAla viThalanna hiMgade neneva suKaMgaLa nIDe ||3||
***
pallavi
bhArati bhakutiyanu koDuvudu mAruta sati nInu mUru lOkadOlagAru ninage sari mArArigaLindArAdhitaLe
caraNam 1
vANi Enna vadanadaLLiDu mANade haristavana
viNAdruta su~jAniye pankaja vANiye kOkila vANiye pALisu
caraNam 2
suMdara shubhakari sumanasa vrnda shObhita kabari
manda hAsa mukhadinda nODi ninna kandanEndu Enna kareyE
caraNam 3
mangaLAngi Enna antarangadOLiDu munna tunga vikrama
tande gOpAlaviThalana hingade neneva sukhangala nIDE
***
ರಾಗ: ಸುರಟಿ ಆದಿತಾಳ
ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ||
ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ||
ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ
ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ
ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ||
ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೆ
ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ | ತುಂಗ ವಿಕ್ರಮ
ತಂದೆ ಗೋಪಾಲ ವಿಠ್ಠಲನ | ಹಿಂಗದೆ ನೆನೆವ ಸುಖಂಗಳ ನೀಡೆ
***********
ಭಾರತಿ ಭಕುತಿಯನ್ನು ಕೊಡುವುದು
ಮಾರುತ ಸತಿ ನೀನು IIಪII
ಮೂರು ಲೋಕದೊಳಗಾರು ನಿನಗೆ ಸರಿ
ಮುರಾರಿಗಳಿ೦ದಾರಾಧಿತಳೆII ಅಪII
ವಾಣಿ ಎನ್ನ ವದನದಲ್ಲಿಡು ಮಾಸದೆ ಹರಿಸ್ತವನ
ವೀಣಾಧೃತ ಸು ಜ್ಞಾನಿಯಾ ಪ೦ಕಜಪಾಣೀಯೆ
ಕೋಕಿಲವಾಣೀಯೇ ಪಾಲಿಸು II೧ II
ಸು೦ದರಿ ಶುಭಕಾರಿ ಸುಮನಸ ವೃ೦ದ ಶೋಬಿತ ಕಬರಿ
ಮ೦ದಹಾಸ ಮುಖದಿಂದ ನೋಡಿ ನಿನ್ನ
ಕ೦ದನೆ೦ದು ಎನ್ನ ಮು೦ದಕೇ ಕರೆಯೇ II೨II
ಮ೦ಗಳಾ೦ಗಿ ಎನ್ನ ಅ೦ತರ೦ಗದೂಳಿರು ಮುನ್ನ
ತು೦ಗ ವಿಕ್ರಮ ತ೦ದೆ ಗೋಪಾಲವಿಠಲ
ಹಿ೦ಗದೆ ನೆನೆವ ಸುಖ೦ಗ ನೀಡೆ II೩ II
********
Bharati Bhakutiyannu Koduvudu
maaruta sati niinu
Mooru Lokadolagaaru ninage sari
murarigalidaaraadhitale
Vaani enna vadanadaliidu maasade haristhavana
veenaadruta sungnyayaa pankajapaaniye
kokilavaanye paalisu 1
sundari shubhakaari sumanasa vrunda shobhitakabari
mandahaasa mukhadinda noodi ninna
kandanendu enna mundake kareye 2
mangalaangi enna antarangadooliru munna
tunga vikrama tande goopaalavithala
hingade neneve sukhaga neede 3
*********
ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ||
ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ||
ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ
ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ
ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ||
ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೆ
ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ | ತುಂಗ ವಿಕ್ರಮ
ತಂದೆ ಗೋಪಾಲ ವಿಠ್ಠಲನ | ಹಿಂಗದೆ ನೆನೆವ ಸುಖಂಗಳ ನೀಡೆ
***********
ಭಾರತಿ ಭಕುತಿಯನ್ನು ಕೊಡುವುದು
ಮಾರುತ ಸತಿ ನೀನು IIಪII
ಮೂರು ಲೋಕದೊಳಗಾರು ನಿನಗೆ ಸರಿ
ಮುರಾರಿಗಳಿ೦ದಾರಾಧಿತಳೆII ಅಪII
ವಾಣಿ ಎನ್ನ ವದನದಲ್ಲಿಡು ಮಾಸದೆ ಹರಿಸ್ತವನ
ವೀಣಾಧೃತ ಸು ಜ್ಞಾನಿಯಾ ಪ೦ಕಜಪಾಣೀಯೆ
ಕೋಕಿಲವಾಣೀಯೇ ಪಾಲಿಸು II೧ II
ಸು೦ದರಿ ಶುಭಕಾರಿ ಸುಮನಸ ವೃ೦ದ ಶೋಬಿತ ಕಬರಿ
ಮ೦ದಹಾಸ ಮುಖದಿಂದ ನೋಡಿ ನಿನ್ನ
ಕ೦ದನೆ೦ದು ಎನ್ನ ಮು೦ದಕೇ ಕರೆಯೇ II೨II
ಮ೦ಗಳಾ೦ಗಿ ಎನ್ನ ಅ೦ತರ೦ಗದೂಳಿರು ಮುನ್ನ
ತು೦ಗ ವಿಕ್ರಮ ತ೦ದೆ ಗೋಪಾಲವಿಠಲ
ಹಿ೦ಗದೆ ನೆನೆವ ಸುಖ೦ಗ ನೀಡೆ II೩ II
********
Bharati Bhakutiyannu Koduvudu
maaruta sati niinu
murarigalidaaraadhitale
Vaani enna vadanadaliidu maasade haristhavana
veenaadruta sungnyayaa pankajapaaniye
kokilavaanye paalisu 1
sundari shubhakaari sumanasa vrunda shobhitakabari
mandahaasa mukhadinda noodi ninna
kandanendu enna mundake kareye 2
mangalaangi enna antarangadooliru munna
tunga vikrama tande goopaalavithala
hingade neneve sukhaga neede 3
*********
No comments:
Post a Comment