ಭೀಮ ಪಲಾಸ್ ರಾಗ ಆದಿತಾಳ or ತೀನ್ ತಾಲ್
ಹೊಂದಿ ಸುಖಿಸು ಹರಿಯ ಪಾದ ||ಧ್ರುವ||
ನಾನಾ ಪುಣ್ಯ ನಿದಾನದಿ ಧರೆಯೊಳು
ಮಾನವ ಜನುಮಕೆ ನೀನೀಗ ಬಂದು
ಶ್ವಾನ ಸೂಕರ ಪರಿ ತಾ ನಿಜವರಿಯದೆ
ಜ್ಞಾನಶೂನ್ಯವಾಗಿ ನೀನಿಹುದಣ್ಣ ||೧||
ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ
ನುಡಿವರೆ ಪುಸಿಯನು ಬಿಡುವರೆ ಸತ್ಯವ
ಇಡುವರೆ ದುರ್ಗುಣ ಸಿಡುವರೆ ಬೋಧಕೆ
ಕೆಡುವರೆ ಮರವಿಲಿ ಮಡಿವರೆ ವ್ಯರ್ಥ ||೨||
ಮೂರುದಿನದ ಸಂಸಾರದೊಳಗೆ ಕಂ-
ಸಾರಿಯ ಭಕ್ತಿಯ ಸೇರಿ ಭವಾಬ್ಧಿಯ
ಪಾರವಗಾಂಬುದು ಸಾರಸ್ವಹಿತ ಸಹ-
ಕಾರ ಮಹಿಪತಿ ಸಾರಿದ ಬೋಧ ||೩||
***
ಹೊಂದಿ ಸುಖಿಸು ಹರಿಯ ಪಾದ ||ಧ್ರುವ||
ನಾನಾ ಪುಣ್ಯ ನಿದಾನದಿ ಧರೆಯೊಳು
ಮಾನವ ಜನುಮಕೆ ನೀನೀಗ ಬಂದು
ಶ್ವಾನ ಸೂಕರ ಪರಿ ತಾ ನಿಜವರಿಯದೆ
ಜ್ಞಾನಶೂನ್ಯವಾಗಿ ನೀನಿಹುದಣ್ಣ ||೧||
ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ
ನುಡಿವರೆ ಪುಸಿಯನು ಬಿಡುವರೆ ಸತ್ಯವ
ಇಡುವರೆ ದುರ್ಗುಣ ಸಿಡುವರೆ ಬೋಧಕೆ
ಕೆಡುವರೆ ಮರವಿಲಿ ಮಡಿವರೆ ವ್ಯರ್ಥ ||೨||
ಮೂರುದಿನದ ಸಂಸಾರದೊಳಗೆ ಕಂ-
ಸಾರಿಯ ಭಕ್ತಿಯ ಸೇರಿ ಭವಾಬ್ಧಿಯ
ಪಾರವಗಾಂಬುದು ಸಾರಸ್ವಹಿತ ಸಹ-
ಕಾರ ಮಹಿಪತಿ ಸಾರಿದ ಬೋಧ ||೩||
***
ಹೊಂದಿ ಸುಖಿಸು ಹರಿಯ ಪಾದಾ ಪ
ನಾನಾ ಪುಣ್ಯ ನಿದಾನದಿ ಧರೆಯೊಳು | ಮಾನವ ಜನುಮಕ ನೀನೀಗ ಬಂದು | ಪರಿ ತಾ ನಿಜವರಿಯದೆ | ಜ್ಞಾನ ಶೂನ್ಯನಾಗೇ-ನಿಹುದಣ್ಣಾ 1
ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ | ನುಡಿವರೇ ಪುಸಿಯನು ಬಿಡುವರೆ ಸತ್ಯವ | ಇಡುವರೆ ದುರ್ಗಣ ಸಿಡುವರೆ ಬೋಧಕ | ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ 2
ಮೂರು ದಿನದ ಸಂಸಾರದೊಳಗ | ಕಂ | ಸಾರಿಯ ಭಕ್ತಿಯ ಸೇರಿ | ಸಾರ ಸ್ವಹಿತ ಸಹ | ಕಾರಿ ಮಹಿಪತಿ ಸಾರಿದ ಬೋಧಾ3
***
No comments:
Post a Comment