Thursday, 5 August 2021

ಕರುಣ ಬಾರದೇ ಗುರುವೇ ಕರುಣ ಬಾರದೇ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಕರುಣ ಬಾರದೇ ಗುರುವೇ ಕರುಣ ಬಾರದೇ ಪ


ಅಕಟ ನಿನ್ನ ಚರಣ ನಂಬಿದ ಶರಣನ ಮೇಲೆ ಅ.ಪ.


ಕಷ್ಟ ಸಹಿಸಲಾರೆ ಭವ ಕಷ್ಟದಿಂದ ಕಡಿಗೆ ಮಾಡಿ ಕೃಷ್ಣ ಪದ್ಮವನ್ನು ತೋರುತುತ್ಕøಷ್ಟ ಪದವಿ ಪಾಲಿಸೊ ಗುರುವೇ 1

ಸಾಲೆ ಸಾಲದು ಸಾಲಮಾಡಿ ಸಾಲದು ನಾಳಿಗೆಂಬೊ ಪಾಶ ಸಾಲುಗೆಡದೆ ಬರಲುಪಾಯ ನಿನ್ನ ಶೀಲ ಮೂರುತಿ

ಸ್ಮರಣೆ ಒಂದೇ 2

ಸಕಲ ಲೋಕಧರನೆ ಬಲೂ ಭಾರನಾದೆನೇ ಅಖಿಳ ಸುರರ ಸಲಹುವ ಸೀಲ ತಂದೆವರದಗೋಪಾಲವಿಠ್ಠಲಪ್ರೀಯಾ 3

***


No comments:

Post a Comment