ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಧನ್ಯನಾ ಪ ಇಂದು ಧನ್ಯನ ಇಂದಿರೇಶನಾ| ಇಂದುವದನವ ಕಂಡೇನಾ| ಕಂದರೊಳಗುದ್ಧಂಡನಾ| ಬಂದು ಪಾಲ್ಬೆಣ್ಣೆ ಉಂಡನಾ 1
ಅರ್ನವೊಪಮ ವರ್ಣಕಾಯಸು| ವಾಹನ ಕರುಣನಾ| ನಿರ್ನಸುವರಣ ನಿಪುಣನಾ| ಸ್ವರ್ಣವಸನಾ ವಿರ್ಣನಾ 2
ಮಹಿಯ ಭಾರವನಿಳುಹಲೋಸುಗ|ದಯ| ಗೃಹದೊಳಗ ತಾಬೆಳೆದನಾ| ಇಹಪರ ಜನ ಹೊರೆದನಾ| ಮಹಿಪತಿಸುತ ವರದನಾ 3
***
No comments:
Post a Comment