RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೊ ಶ್ರೀ ರಮಣಿ ಜಯ ತ್ರಿಭುವನ ಜನನೀ ಪ
ನಾಭ ಪ್ರೀಯೇ ಗುಣ ಸದನೀ | ಜಾಂಬೂನದಾಂಬರ ವರಣೀ | 1
ಸುರಮನಿ ವಂದ್ಯ ಪದದ್ವಯ ಪಾವನೀ ನರಸೀರುಹದಳ ನಯನೀ2
ಗುರುವರ ಮಹಿಪತಿ ನಂದನೋದ್ದರಣೀ ಶರಣ ರಕ್ಷಕ ಘನ ಕರುಣೀ 3
***
No comments:
Post a Comment