Monday 2 August 2021

ನಾರಸಿಂಹ ಪರಿಪಾಲಯಮಾಂ ಸತತಂ ಭವ ankita karpara narahari

ನಾರಸಿಂಹ ಪರಿಪಾಲಯಮಾಂ ಸತತಂ ಭವ

ಕೂಪನಿ ಪತಿತಂ ಪ


ಘೊರ ದುರಿತಹರ ಚಾರುಚರಣಯುಗಲಂ ಪ್ರಣ

ಮಾಮಿ ತ್ರಿಕಾಲಂ ಅ,ಪ

ಕಾರ್ಪರ ಋಷಿಕೃತ ಘೋರ ತಪ:ಪ್ರೀತ ಅ-

ತ್ರಾವಿರ್ಭೂತ ಕಾರ್ಪರ ಗ್ರಾಮೇತೀರ ಗತಾಶ್ವತ್ಥ

ರೂ ಪೇಣ ಸಮಸ್ತ ಆರಾಧಕ ನಿಜಭಕ್ತ ಜ-

ನಾಭಿಷ್ಟ ವರ್ಷಣ ಸರ್ವೇಷ್ಟ ನಾರಾಯಣ ಮುನಿ

ಪೂಜಿತ ಸುರವ್ರಾತ ಸಂಸ್ತುತ ಶುಭಚರಿತ 1


ಸಾಕ್ಷಾಚ್ಛ್ರೀರ ಪಿವೀಕ್ಷ್ಯಾದ್ಭುತರೂಪಂ ತವ ಪ್ರಕಟಿತ

ಕೋಪಂತ್ರ್ಯಕ್ಷಾದ್ಯಮರೈ:ಪ್ರೇಷಿತಾಪಿ ಸ್ವ¥ತಾ ಶಂಕೆ-

ತೇವ ತಸ್ಥಾ ರಕ್ಷಿತÀವಾನಭಿ ವೀಕ್ಷ್ಯ ಪ್ರಹ್ಲಾದಂ ಕೃತ್ವಾಪ್ರ

ಸಾದಂ ಲಕ್ಷ್ಮೀಧವಖಲ ಶಿಕ್ಷಣ ತವಚರಿತಂ

e್ಞÁಪಯಮೇ ಸತತಂ 2


ಭಕ್ತಿಂದೇಹಿ ಪ್ರಶಸ್ತಾಂತ್ವಯಿ ಕೃಪಯಾ ಚಿಂತಿತ ದುರ್ವಿಷಯಾ

ಸಕ್ತಿಂಜಹಿ ಸದ್ಭಕ್ತ ಚಿತ್ತನಿಲಯ ಕಾಯಾಧವ ಪ್ರಿಯ

ತೃಪ್ತಿರ್ಮೇಸ್ತು ಭವತ್ಕಥಾಖ್ಯ ಸುಧಯಾ

ಶೃತಿಪುಟಸಂಭೃತಯಾ

ಮುಕ್ತಾ ಮುಕ್ತ ಸಮಸ್ತ ಜಗತ್ಕಾಯಾ ಸುರಗಣ ಸಂಶೇವ್ಯಾ3


ಪದ್ಮಾಜಾದಿನುತ ಸದ್ಗುಣ ಗಣ ಪೂರ್ಣ

ಸುಜನಾರ್ತಿಹರಣಾ

ಪದ್ಮಾಂಧವ ಮಾಮುದ್ಧರ ಸುಖಪೂರ್ಣ

ವೃಕ್ಷಾದವತೀರ್ಣ

ಮದೃತ್ತಿಮಿರ ಪ್ರದ್ಯೋತನಕಿರಣ ಸನ್ನಿಭಶುಭ ಚರಣ

ಪದ್ಮಾರ್ಚಿತ ಪದ ಪದ್ಮ ಸದಾ ಪೂರ್ಣ

ಷಡ್ಗುಣಸಂಪನ್ನ 4


ಮಂಗಳ ಕೃಷ್ಣ ತರಂಗಿಣೆ ಕೂಲಸ್ಥ ಅಶ್ವತ್ಥೋದ್ಭೂತ

ತುಂಗವದನ ಬಹು ಶಾಲಿಗ್ರಾಮಗತ ಷೋಡಶ ಬಾಹುಯುತ

ಮಂಗಳಪ್ರದ ನರಸಿಂಹ ಕೃಪಾಪಾಂಗ ರಕ್ಷಿತ

ಮಾತಂಗ ಸಂಗೀತಪ್ರಿಯ

ಮಂಗಳತರಚರಿತ ಶತಿತತಿ ವಿಖ್ಯಾತ 5

***


No comments:

Post a Comment