ದಾರ ಮಗ ಎಲೆಲೆ ಗೋಪಿ ದಾರ ಮಗ
ಒರಳನೆಳೆಯುತಂಬೆಗಾಲನಿಕ್ಕುತ ಬಹವ ||ಪ||
ಕಿರುಜಡೆ ಮುಂಗುರುಳು ಅರಳೆಲೆ ಮಾಗಾಯಿ
ಸುರರ ಸೋಲಿಪ ಮುದ್ದು ಸುರಿದು ನಲಿದಾಡುವ ||೧||
ಕೊರಳ ಹುಲಿ ಉಗುರು ಶ್ರೀಗಂಧ ತುಳಸಿಹಾರ
ಹೀರ ಕೌಸ್ತುಭ ಸರವ ಹಾಕಿದವನಿವ ||೨||
ಕರುಣಾಕರ ವರದ ಪುರಂದರವಿಠಲ
ವರ ಭಾಗವತರ ಕೇರಿಯೊಳು ನಲಿದಾಡುತ ಬಹವ ||೩||
***
daara maga elele gOpi daara maga
oraLaneLeyutaMbegaalanikkuta bahava ||pa||
kirujaDe muMguruLu araLele maagaayi
surara sOlipa muddu suridu nalidaaDuva ||1||
koraLa huli uguru SrIgaMdha tuLasihaara
hIra kaustubha sarava haakidavaniva ||2||
karuNaakara varada puraMdaraviThala
vara bhaagavatara kEriyoLu nalidaaDuta bahava ||3||
***
ರಾಗ ಸೌರಾಷ್ಟ್ರ. ಅಟ ತಾಳ (raga tala may differ in audio)
pallavi
dAra maga elele gOpi dAra maga oraLaneLeyu tambe kAlanikkuda bahava
caraNam 1
kirujaDe munguruLu araLale mAgAyi surara soliya muddu suridu nalidADuva
caraNam 2
koraLa huliyuguru shrIgandha tuLasi hAra hIra kaustubha sarava hAkidavaniva
caraNam 3
karuNAkara varada purandara viTTala vara bhAgavatara kEriyoL nalidADuta bahava
***
ದಾರ ಮಗ ಎಲೆ ಗೋಪಿ, ದಾರ ಮಗನೆ
ಒರಳನೆಳೆಯುತಂಬೆಕಾಲನಿಕ್ಕುತ ಬಹವ || ಪ||
ಕಿರುಜಡೆ ಮುಂಗುರುಳು ಅರಳಲೆ ಮಾಗಾಯಿ
ಹಾರ ಹೀರ ಕೌಸ್ತುಭ ಸರವ ಹಾಕಿದವನಿವ ||
ಕೊರಳ ಹುಲಿಯುಗುರು ಶ್ರೀಗಂಧ ತುಳಸಿ
ಸುರರ ಸೋಲಿಪ ಮುದ್ದು ಸುರಿದು ನಲಿದಾಡುವ ||
ಕರುಣಾಕರ ವರದ ಪುರಂದರವಿಠಲ
ವರ ಭಾಗವತರ ಕೇರಿಯೊಳ್ ನಲಿದಾಡುತ ||
*********
ಒರಳನೆಳೆಯುತಂಬೆಕಾಲನಿಕ್ಕುತ ಬಹವ || ಪ||
ಕಿರುಜಡೆ ಮುಂಗುರುಳು ಅರಳಲೆ ಮಾಗಾಯಿ
ಹಾರ ಹೀರ ಕೌಸ್ತುಭ ಸರವ ಹಾಕಿದವನಿವ ||
ಕೊರಳ ಹುಲಿಯುಗುರು ಶ್ರೀಗಂಧ ತುಳಸಿ
ಸುರರ ಸೋಲಿಪ ಮುದ್ದು ಸುರಿದು ನಲಿದಾಡುವ ||
ಕರುಣಾಕರ ವರದ ಪುರಂದರವಿಠಲ
ವರ ಭಾಗವತರ ಕೇರಿಯೊಳ್ ನಲಿದಾಡುತ ||
*********
No comments:
Post a Comment