Thursday, 17 October 2019

ಪರಮ ಯೋಗಿಯ ನೋಡಿರೋ ನೀವೆಲ್ಲರೂ ankita vijaya vittala PARAMA YOGIYA NODIRO NEEVELLAROO


ಪರಮ ಯೋಗಿಯ ನೋಡಿರೋ ನೀವೆಲ್ಲರೂ  PARAMA YOGIYA NODIRO NEEVELLAROO

Lyrics- Shri Vijaya Dasaru
Composition and sung by- Krishna dabair
sangraha: gorebala hanumantaraya

ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ 

ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 

ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 

ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
***

pallavi

parama yOgiya nODirO nIvellaru parama yOgiya nODirO parama yOgiya nODi prItivantarAgi nireyava kaLedu bEDuvarella

caraNam 1

vAnara vESanAgi parvata sEridA bhAnu nandana manObhayakeya sallisi
Enenmbe balu ondu rUpavAgi dOri tAne tannoLageddu duruLara mOhisida

caraNam 2

viSayavanuNDu mUru lOkadoLage meredu asura bakana sILi dharige bisuTi
shashimukhiyaLa prIti baDisi arjunagolidu shashikuladali puTTi durjana santApa baDisi

caraNam 3

yatiyAgi janisi suvAkeva bhayasi matihIna janara shAstrava khaNDisi
tutisida bhaktarge gatiye koDuva prANapati vijayaviThala badari nilaya nitya parama
***


No comments:

Post a Comment