Wednesday 1 September 2021

ಆರುತಿಯ ತಾರೆ ಹರಿಗೆ ರಾಧಾಕೃಷ್ಣಗೆ ಶ್ರೀಹರಿಗೆ ankita shyamasundara

 ..

ಆರುತಿಯ ತಾರೆ ಹರಿಗೆ |

ರಾಧಾಕೃಷ್ಣಗೆ ಶ್ರೀಹರಿಗೆ ಪ


ಬೆಟ್ಟವ ಎತ್ತಿದವಗೆ ಪುಟ್ಟಸೀತೆಯಚಿq

ತಂದ ಹರಿಗೆ | ಶ್ರೇಷ್ಟ ರಾಮನಿಗೆ ಶ್ರೀಹರಿಗೆ 1


ಅಮಿತ ಕರುಣಾಶಾಲಿಗೆ ವಿಮಲ

ಸುಜನ ಪಾಲನಿಗೆ ಕಮಲನಾಭನಿಗೆ ಶ್ರೀಹರಿಗೆ 2


ಶಂಖಚಕ್ರಧಾರನಿಗೆ ಪಂಕಜಾಕ್ಷ

ಕೃಷ್ಣನಿಗೆ ಶಾಮಸುಂದರ ವಿಠಲನಿಗೆ ಶ್ರೀ ಹರಿಗೆ 3

***


No comments:

Post a Comment