Sunday, 5 September 2021

ಧಾಮ ನಿರ್ಮಲನಾಮ ದುರಿತ ಸಂಹಾರಕ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa 

ಧಾಮ ನಿರ್ಮಲನಾಮ ಪ 


ದುರಿತ ಸಂಹಾರಕ ಸುರವರಪಾಲಕ ವರರಮಾನಾಯಕ 1 

ಶ್ರೀತಾಂಬುನಮಕರ ಪ್ರೀತ ಕುಸುಮಧರ 2 

ಕಾಮಿತ ಫಲದಾತ ಕೋಮಲಕರಯುತ | ರಾಮದಾಸಾರ್ಚಿತ ಪ್ರೇಮರಸಾನ್ವಿತ ಮಾಂಗಿರೀಶ 3

***


No comments:

Post a Comment