Wednesday 1 September 2021

ಹಿಡಿ ಹಿಡಿ ಭಾವದಲೀ ಗುರು ಪಾದಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಹಿಡಿ ಹಿಡಿ ಭಾವದಲೀ ಗುರು ಪಾದಾ ಪ 

ಘೋರ ಸಂಸಾರದ ಬಲಿಯನೇ ದಾಟುವ | ಬೀರುವ ಸ್ವಾನಂದ ಬೋಧಾ 1 

ಮನಸಿನ ಕಲ್ಪನೆ ಹಾರಿಸಿ ತೋರುವ | ಚಿನಮಯ ನಿಜ ಸುಖ ಪಾದಾ 2 

ಗುರುವರ ಮಹಿಪತಿ ಪ್ರಭು ದಯದಿಂದಲಿ | ದೊರೆಯುವ ಪರಮ ಪ್ರಸಾದಾ 3

***

 

No comments:

Post a Comment