..
kruti by ವೀರನಾರಾಯಣ Veeranarayana
ಗಣಪತಿ
ಶ್ರೀ ಗಜವದನಾ ಬೇಗದಿ ಕರುಣಿಸು ಪ
ಬಾಗುತ ಬೇಡುವೆ ನೀಗು ವಿಘ್ನಗಳ ಅ.ಪ.
ಪದ್ಯವ ರಚಿಸಲು ಬುದ್ಧಿಯನೀವುದುಬಿದ್ದು ಬೇಡುವೆ ಸಿದ್ಧಿ ವಿನಾಯಕ 1
ತೋರು ದಯವನೋಂಕಾರ ರೂಪನೆಶೌರಿಯ ತುತಿಸಲು ಬೀರು ಬಲವನು 2
ಗದುಗಿನ ವೀರನಾರಾಯಣ ದೇವನಪದವನು ಭಜಿಸಲು ಪದಗಳ ರಚಿಸಲು 3
***
No comments:
Post a Comment