RAO COLLECTIONS SONGS refer remember refresh render DEVARANAMA
ದುರಿತಾರಿ ಶ್ರೀಹರಿ ದುರಿತಾರಿ ll ಪ ll
ದುರಳನ ಸುತ ಅಲ್ಪರಿಯಲು ಕ್ಷಣ ನೀ l
ತ್ವರದಿ ಕಂಭದಿ ಮೊಗದೋರಿ ll 1 ll
ಮಂದಗಜನು ಗೋವಿಂದನೆ ಗತಿಯೆನೇ l
ಬಂದೆ ಭರದಿ ಖಗವೇರಿ ll 2 ll
ದಿಟ್ಟ ಭಾಗ್ಯನಿಧಿವಿಟ್ಠಲ ಶಿಲಿಯನು l
ಮುಟ್ಟಿ ವುದ್ಧರಿಸಿದಿ ನಾರಿ ll 3 ll
***
No comments:
Post a Comment