ಪುರಂದರದಾಸರು
ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಪ.
ಕಾಶಿಗೆ ಹೋಗಲುಬಹುದುದೇಶ ತಿರುಗಲುಬಹುದುಆಶೆ ಸುಟ್ಟು ತಾನಿರಬಹುದು 1
ಜಪವ ಮಾಡಲುಬಹುದುತಪವ ಮಾಡಲುಬಹುದುಉಪವಾಸದಲ್ಲಿ ತಾನಿರಬಹುದು 2
ಸ್ನಾನ ಮಾಡಲುಬಹುದುದಾನ ಮಾಡಲುಬಹುದುದ್ಯಾನದಿ ಪುರಂದರವಿಠಲನ ಚರಣದಿ 3
*********

No comments:
Post a Comment