Saturday, 6 November 2021

ಎಂಥ ಪಾಪಿ ದೃಷ್ಟಿ ತಾಗಿತು ಗೋಪಾಲಕೃಷ್ಣಗೆ purandara vittala ENTHA PAAPI DRUSHTI TAAGITU GOPALAKRISHNAGE SAMPRADAYA



RESTART MOBILE IF AUDIO IS NOT PLAYING  

or just scroll down for other devaranama/ CLICK-> HOME

 

Dhristi parihara haadu


ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ
ಕೆಟ್ಟ ಪಾಪಿ ದೃಷ್ಟಿ ತಾಗಿತು ||

ಶಿಶು ಹಸಿದನೆಂದು ಗೋಪಿ
ಮೊಸರು ಕುಡಿಸುತ್ತಿರಲು ನೋಡಿ
ಹಸಿದ ಬಾಲರ ದೃಷ್ಟಿ ತಾಗಿ
ಮೊಸರು ಕುಡಿಯಲೊಲ್ಲನೆ ||

ಕೃಷ್ಣ ಹಸಿದನೆಂದು ಗೋಪಿ
ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ
ಕೊಟ್ಟ ಹಾಲು ಮುಟ್ಟನೆ ||

ಚಿಣ್ಣ ಹಸಿದನೆಂದು ಗೋಪಿ
ಬೆಣ್ಣೆ ಕೈಯಲಿ ಕೊಡಲು ನೋಡಿ
ಸಣ್ಣ ಬಾಲರ ದೃಷ್ಟಿ ತಾಗಿ
ಬೆಣ್ಣೆ ವಿಷಮವಾಯಿತೆ ||

ಅಂಗಿ ಹಾಕಿ ಉಂಗುರವಿಟ್ಟು
ಕಂಗಳಿಗೆ ಕಪ್ಪನಿಟ್ಟು
ಅಂಗಳದೊಳು ಆಡೊ ಕೃಷ್ಣಗೆ
ಹೆಂಗಳಾ ದೃಷ್ಟಿ ಇದೇನೋ ||

ಶಲ್ಲೆ ಉಡಿಸಿ ಮಲ್ಲೆ ಮುಡಿಸಿ
ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರವಿಠಲನ
ಫುಲ್ಲನೇತ್ರರು ನೋಡಿದರೇನೋ ||
***

Pallavi:
Enthā pāpi dṛṣṭi tāgitu, gōpālakṛṣṇage | 
Keṭṭa pāpi dṛṣṭi tāgitu ||

Charana 1:
Śiśu hasidanendu gōpi | 
Mosaru kuḍisuttiralu nōḍi | 
Hasida bālara dṛṣṭi tāgi | 
Mosaru kuḍiyalollane ||

Charana 2:
Kṛṣṇa hasidanendu gōpi | 
Baṭṭaloḷage kṣīra koḍalu | 
Keṭṭa bālara dṛṣṭi tāgi | 
Koṭṭa hālu muṭṭane ||

Charana 3:
Chiṇṇa hasidanendu gōpi | 
Beṇṇe kaiyali koḍalu nōḍi | 
Saṇṇa bālara dṛṣṭi tāgi | 
Beṇṇe viṣamavāyite ||

Charana 4:
Aṅgi hāki uṅguraviṭṭu | 
Kaṅgaḷige kappaniṭṭu | 
Aṅgaḷadoḷu āḍo kṛṣṇage | 
Heṅgaḷā dṛṣṭi idēnō ||

Charana 5:
Śalle uḍisi malle muḍisi | 
Chelva phaṇege tilakaniṭṭu | 
Vallabha purandaraviṭhalana | 
Phullanētraru nōḍidarēnō ||
***

Pronunciation Guide
Retroflex Sounds (ḍ, ḷ, ṇ, ṣ, ṭ): Curl your tongue tip back to touch the roof of the mouth.
Aspirated Consonants (dh, bh, gh, kh, ph): Add a soft puff of air after the letter.
Vowel Length (ā, ī, ū, ē, ō): Hold these sounds for twice the duration of short vowels.
'Ś' Sound: Pronounce 'ś' like the 'sh' in "shoe".
Rhythmic Flow: Maintain a steady pace, holding the final syllables of each line slightly longer to keep the musical rhythm.
***

suಪುರಂದರದಾಸರ ದೃಷ್ಟಿ ಪರಿಹಾರದ ಕೀರ್ತನೆ.

Summary (Kannada)
ತಾಯಿಯಾದ ಯಶೋದೆಯು ಬಾಲಕೃಷ್ಣನಿಗೆ ಇತರರ ಅಸೂಯೆಯ ದೃಷ್ಟಿ (ಕೆಟ್ಟ ಕಣ್ಣು) ತಗುಲಿದೆ ಎಂದು ಭಾವಿಸುತ್ತಾಳೆ. ಕೃಷ್ಣನು ಹಾಲನ್ನು ಕುಡಿಯದೆ, ಬೆಣ್ಣೆಯನ್ನು ತಿನ್ನದೆ ಅಸಹಾಯಕನಾಗಿರುವುದನ್ನು ಕಂಡು, ಅವನ ದೃಷ್ಟಿ ಕಳೆಯಲು ಮಾಡುವ ವಾತ್ಸಲ್ಯಪೂರ್ಣ ಪ್ರಾರ್ಥನೆಯೇ ಈ ಕೀರ್ತನೆ.

Padyada Artha (Kannada)
ಪಲ್ಲವಿ: ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ | ಕೆಟ್ಟ ಪಾಪಿ ದೃಷ್ಟಿ ತಾಗಿತು ||
ಅರ್ಥ: ಗೋಪಾಲಕೃಷ್ಣನಿಗೆ ಎಂಥ ಕ್ರೂರವಾದ ಪಾಪಿ ದೃಷ್ಟಿ ತಗುಲಿತು! ಅಯ್ಯೋ, ಎಂಥ ಕೆಟ್ಟ ದೃಷ್ಟಿ ಬಿದ್ದಿತಲ್ಲಾ!

ಚರಣ 1: ಶಿಶು ಹಸಿದನೆಂದು ಗೋಪಿ | ಮೊಸರು ಕುಡಿಸುತ್ತಿರಲು ನೋಡಿ | ಹಸಿದ ಬಾಲರ ದೃಷ್ಟಿ ತಾಗಿ | ಮೊಸರು ಕುಡಿಯಲೊಲ್ಲನೆ ||
ಅರ್ಥ: ಮಗು ಹಸಿದಿದೆ ಎಂದು ಮೊಸರು ಕುಡಿಸುತ್ತಿದ್ದರೆ, ಅದನ್ನು ಕಂಡ ಇತರ ಹಸಿದ ಬಾಲಕರ ಕಣ್ಣು ಕೃಷ್ಣನಿಗೆ ತಗುಲಿ, ಅವನು ಮೊಸರನ್ನು ಕುಡಿಯುತ್ತಿಲ್ಲ.

ಚರಣ 2: ಕೃಷ್ಣ ಹಸಿದನೆಂದು ಗೋಪಿ | ಬಟ್ಟಲೊಳಗೆ ಕ್ಷೀರ ಕೊಡಲು | ಕೆಟ್ಟ ಬಾಲರ ದೃಷ್ಟಿ ತಾಗಿ | ಕೊಟ್ಟ ಹಾಲು ಮುಟ್ಟನೆ ||
ಅರ್ಥ: ಕೃಷ್ಣ ಹಸಿದಿದ್ದಾನೆ ಎಂದು ತಟ್ಟೆಯಲ್ಲಿ ಹಾಲು ಕೊಟ್ಟರೆ, ಕೆಟ್ಟ ಮನಸ್ಸಿನ ಬಾಲಕರ ದೃಷ್ಟಿ ತಗುಲಿ, ಆ ಹಾಲನ್ನು ಅವನು ಮುಟ್ಟುತ್ತಲೂ ಇಲ್ಲ.

ಚರಣ 3: ಚಿಣ್ಣ ಹಸಿದನೆಂದು ಗೋಪಿ | ಬೆಣ್ಣೆ ಕೈಯಲಿ ಕೊಡಲು ನೋಡಿ | ಸಣ್ಣ ಬಾಲರ ದೃಷ್ಟಿ ತಾಗಿ | ಬೆಣ್ಣೆ ವಿಷಮವಾಯಿತೆ ||
ಅರ್ಥ: ಚಿಕ್ಕ ಮಗು ಹಸಿದಿದ್ದಾನೆ ಎಂದು ಕೈಗೆ ಬೆಣ್ಣೆ ಕೊಟ್ಟರೆ, ಇತರ ಮಕ್ಕಳ ದೃಷ್ಟಿಯಿಂದ ಆ ಬೆಣ್ಣೆ ಅವನಿಗೆ ವಿಷದಂತೆ ವಿಪರೀತವಾಯಿತು.

ಚರಣ 4: ಅಂಗಿ ಹಾಕಿ ಉಂಗುರವಿಟ್ಟು | ಕಂಗಳಿಗೆ ಕಪ್ಪನಿಟ್ಟು | ಅಂಗಳದೊಳು ಆಡೊ ಕೃಷ್ಣಗೆ | ಹೆಂಗಳಾ ದೃಷ್ಟಿ ಇದೇನೋ ||
ಅರ್ಥ: ಕೃಷ್ಣನಿಗೆ ಅಂಗಿ ತೊಡಿಸಿ, ಉಂಗುರ ಹಾಕಿ, ಕಣ್ಣಿಗೆ ಕಪ್ಪಿಟ್ಟು ಅಂಗಳದಲ್ಲಿ ಆಡಿಸುತ್ತಿದ್ದರೆ, ಅಲ್ಲಿನ ಸ್ತ್ರೀಯರ ದೃಷ್ಟಿ ಅವನಿಗೆ ಏನಾಯಿತೋ!

ಚರಣ 5: ಶಲ್ಲೆ ಉಡಿಸಿ ಮಲ್ಲೆ ಮುಡಿಸಿ | ಚೆಲ್ವ ಫಣೆಗೆ ತಿಲಕನಿಟ್ಟು | ವಲ್ಲಭ ಪುರಂದರವಿಠಲನ | ಫುಲ್ಲನೇತ್ರರು ನೋಡಿದರೇನೋ ||
ಅರ್ಥ: ಸುಂದರ ಉಡುಪು, ಮಲ್ಲಿಗೆ ಹೂವು, ಹಣೆಗೊಂದು ತಿಲಕವಿಟ್ಟು ಸಿಂಗರಿಸಿದರೆ, ಕಮಲದಂತಹ ಕಣ್ಣಿರುವ ಸ್ತ್ರೀಯರು ದೃಷ್ಟಿ ಹರಿಸಿದರೋ ಏನೋ, ನಮ್ಮ ಪುರಂದರ ವಿಠಲನಿಗೆ!
***

Summary (English)
In this song, Mother Yashoda expresses her concern that baby Krishna has been affected by the "evil eye" of onlookers. Seeing her child refuse to eat curd, milk, or butter, she laments that the envy of others has caused his discomfort. She describes how she meticulously dressed him and adorned him with ornaments, only to wonder if the admiring but envious gaze of others has caused him trouble.

Meaning (English)
Pallavi: Entha paapi drushti taagitu, Gopalakrishnage | Ketta paapi drushti taagitu ||
(What a sinful evil eye has been cast upon Gopala Krishna! A terrible evil eye has affected Him.)

Stanza 1: Shishu hasidanendu gopi | Mosaru kudisuttiralu nodi | Hasida baalara drushti taagi | Mosaru kudiyalollane ||
(Seeing the baby was hungry, Mother Gopi was feeding Him curd. But due to the evil eye of hungry playmates watching Him, the baby now refuses to drink it.)

Stanza 2: Krishna hasidanendu gopi | Battalolage ksheera kodalu | Ketta baalara drushti taagi | Kotta haalu muttane ||
(Seeing Krishna hungry, she offered Him milk. But the evil eye of naughty children fell upon Him, and He now refuses to even touch the milk.)

Stanza 3: Chinna hasidanendu gopi | Benne kaiyali kodalu nodi | Sanna baalara drushti taagi | Benne vishamavaayite ||
(Seeing the little child hungry, she gave Him butter. The evil eye fell upon Him, and the butter seems to have become poisonous/unappealing to Him.)

Stanza 4: Angi haaki unguravittu | Kangalige kappanittu | Angaladolu aado krishnage | Hengala drushti ideno ||
(She dressed Him and let Him play in the courtyard. What kind of evil eye have these women cast upon this playful Krishna?)

Stanza 5: Shalle udisi malle mudisi | Chelva phanege tilakanittu | Vallabha Purandaravithalana | Phullanetraru nodidareno ||
(She adorned Him with fine clothes and flowers. What kind of look have these lotus-eyed women cast upon our dear Purandara Vithala?)
***


ರಾಗ ಆನಂದಭೈರವಿ. ಆದಿ ತಾಳ (raga, taala may differ in audio)


pallavi


enthA pApi drSTi tAgitu gOpAlakrSNage keTTa pApi drSTi tAgitu


caraNam 1


shishu hasidanendu gOpi mosaru kuDisuttiralu nODi hasida bAlara drSTi tAgi mosaru kuDiyalollane


caraNam 2


krSNa hasidanendu gOpi baTTaloLage kSIra koDalu keTTa bAlara drSTi tAgi koTTa hAlu muTTane


caraNam 3


ciNNa hasidanendu gOpi beNNe kaiyali koDalu nODi saNNa bAlara drSTi tAgi beNNe viSamavAyite


caraNam 4


angi hAki unguraviTTu kangaLige kappaniTTu angaLadoLu Ado krSNage hengaLA drSTi idEnO


caraNam 5


shalle uDisi malle muDisi celva phaNage tilakaniTTu vallabha purandara viTTalana pullanEtraru nODidarEnO

***

ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ

ಕೆಟ್ಟ ಪಾಪಿ ದೃಷ್ಟಿ ತಾಗಿತು ||pa||


ಶಿಶು ಹಸಿದನೆಂದು ಗೋಪಿ

ಮೊಸರು ಕುಡಿಸುತ್ತಿರಲು ನೋಡಿ

ಹಸಿದ ಬಾಲರ ದೃಷ್ಟಿ ತಾಗಿ

ಮೊಸರು ಕುಡಿಯಲೊಲ್ಲನೆ ||1||


ಕೃಷ್ಣ ಹಸಿದನೆಂದು ಗೋಪಿ

ಬಟ್ಟಲೊಳಗೆ ಕ್ಷೀರ ಕೊಡಲು

ಕೆಟ್ಟ ಬಾಲರ ದೃಷ್ಟಿ ತಾಗಿ

ಕೊಟ್ಟ ಹಾಲು ಮುಟ್ಟನೆ ||2||


ಚಿಣ್ಣ ಹಸಿದನೆಂದು ಗೋಪಿ

ಬೆಣ್ಣೆ ಕೈಯಲಿ ಕೊಡಲು ನೋಡಿ

ಸಣ್ಣ ಬಾಲರ ದೃಷ್ಟಿ ತಾಗಿ

ಬೆಣ್ಣೆ ವಿಷಮವಾಯಿತೆ ||3||


ಅಂಗಿ ಹಾಕಿ ಉಂಗುರವಿಟ್ಟು

ಕಂಗಳಿಗೆ ಕಪ್ಪನಿಟ್ಟು

ಅಂಗಳದೊಳು ಆಡೊ ಕೃಷ್ಣಗೆ

ಹೆಂಗಳಾ ದೃಷ್ಟಿ ಇದೇನೋ ||4||


ಶಲ್ಲೆ ಉಡಿಸಿ ಮಲ್ಲೆ ಮುಡಿಸಿ

ಚೆಲ್ವ ಫಣೆಗೆ ತಿಲಕನಿಟ್ಟು

ವಲ್ಲಭ ಪುರಂದರವಿಠಲನ

ಫುಲ್ಲನೇತ್ರರು ನೋಡಿದರೇನೋ ||5||

****

ರಾಗ ಆನಂದಭೈರವಿ. ಆದಿ ತಾಳ


Enthā pāpi dr̥ṣṭi tāgitu, gōpālakr̥ṣṇage

keṭṭa pāpi dr̥ṣṭi tāgitu ||pa||


śiśu hasidanendu gōpi

mosaru kuḍisuttiralu nōḍi

hasida bālara dr̥ṣṭi tāgi

mosaru kuḍiyalollane ||1||


kr̥ṣṇa hasidanendu gōpi

baṭṭaloḷage kṣīra koḍalu

keṭṭa bālara dr̥ṣṭi tāgi

koṭṭa hālu muṭṭane ||2||


ciṇṇa hasidanendu gōpi

beṇṇe kaiyali koḍalu nōḍi

saṇṇa bālara dr̥ṣṭi tāgi

beṇṇe viṣamavāyite ||3||


aṅgi hāki uṅguraviṭṭu

kaṅgaḷige kappaniṭṭu

aṅgaḷadoḷu āḍo kr̥ṣṇage

heṅgaḷā dr̥ṣṭi idēnō ||4||


śalle uḍisi malle muḍisi

celva phaṇege tilakaniṭṭu

vallabha purandaraviṭhalana

phullanētraru nōḍidarēnō ||5||

***


pallavi


enthA pApi drSTi tAgitu gOpAlakrSNage keTTa pApi drSTi tAgitu


caraNam 1


shishu hasidanendu gOpi mosaru kuDisuttiralu nODi hasida bAlara drSTi tAgi mosaru kuDiyalollane


caraNam 2


krSNa hasidanendu gOpi baTTaloLage kSIra koDalu keTTa bAlara drSTi tAgi koTTa hAlu muTTane


caraNam 3


ciNNa hasidanendu gOpi beNNe kaiyali koDalu nODi saNNa bAlara drSTi tAgi beNNe viSamavAyite


caraNam 4


angi hAki unguraviTTu kangaLige kappaniTTu angaLadoLu Ado krSNage hengaLA drSTi idEnO


caraNam 5


shalle uDisi malle muDisi celva phaNage tilakaniTTu vallabha purandara viTTalana pullanEtraru nODidarEnO

***


No comments:

Post a Comment