Tuesday, 31 December 2019

ಎಂಥ ಬಲವಂತನೊ ಕುಂತಿಯ ಸಂಜಾತನೋ purandara vittala ENTHA BALAVANTANO KUNTIYA SANJAATANO


csr



3rd Audio by Sri. Madhava Rao





ಎಂಥಾ ಬಲವಂತನೋ | 
ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೋ | 
ನಿತ್ಯ ಶ್ರೀಮಂತನೋ || ಪ ||

ರಾಮಚಂದ್ರನ ಪ್ರಾಣನೋ | 
ಅಸುರ ಹೃದಯ ಬಾಣನೋ |
ಖಳರ ಗಂಟಲ ಗಾಣನೋ | 
ಜಗದೊಳಗೆ ಪ್ರವೀಣನೋ || ೧ ||

ಬಂಡಿ ಅನ್ನವನುಂಡನೋ | 
ಬಕನ ಪ್ರಾಣವ ಕೊಂದನೋ |
ಭೀಮನೋ ಪ್ರಚಂಡನೋ |
ದ್ರೌಪದಿಗೆ ಗಂಡನೋ | | ೨ ||

ಕುಂತಿಯ ಕಂದನೋ | 
ಸೌಗಂಧಿಕವ ತಂದನೋ |
ಕುರುಕ್ಷೇತ್ರಕೆ ಬಂದನೋ | 
ಕೌರವರ ಕೊಂದನೋ || ೩ ||

ವೈಷ್ಣವಾಗ್ರ ಗಣ್ಯನೋ | 
ಸಂಚಿತಾಗ್ರ ಪುಣ್ಯನೋ |
ದೇವವರೇಣ್ಯನೋ | 
ದೇವಶರಣ್ಯನೋ || ೪ ||

ಮಧ್ವಶಾಸ್ತ್ರ ರಚಿಸಿದನೋ | 
ಸದ್ವೈಷ್ಣವರ ಸಲಹಿದನೋ |
ಉಡುಪಿಲಿ ಕೃಷ್ಣನ ನಿಲಿಸಿದನೋ | 
ಪುರಂದರ ವಿಠಲಗೆ ದಾಸನೋ || ೫ ||
***

ರಾಗ: ಶಹನ   ತಾಳ: ಆದಿ (raga tala may differ in audio)

pallavi

enthA balavantanO kuntiya sanjAtanO

anupallavi

bhAratige kAntanO nitya shrImantanO

caraNam 1

rAmacandrana prANanO asura hrdayada bANanO khaLara gaNTala kANanO jagadoLage pravINanO

caraNam 2

kuntiya kandanO saugandhikava tandanO kurukSEtrake bandanO kauravara kondanO

caraNam 3

bhaNDi annavanuNDanO bagana prANava koNdanO draupadige kaNDanO bhImanu pracaNDanO

caraNam 4

vaiSNavAgragaNyanO sancitAgra puNyanO dEva varENyanO dEva sharaNyanO

caraNam 5

madhva shAstrava racisidanO sadvaiSnavara salahidanO uDupili krSNana nilisidanO purandara viTTala dAsanO
***

.
ಎಂಥ ಬಲವಂತನೊ ಕುಂತಿಯ ಸುಜಾತಾನೋ ||pa||
ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೋ ||a.pa||

ರಾಮಚಂದ್ರನ ಪ್ರಾಣನೊ ಅಸುರ ಹೃದಯ ಬಾಣನೊ
ಖಳರ ಗಂಟಲ ಗಾಣನೊ ಜಗದೊಳಗೆ ಪ್ರವೀಣನೊ ||1||

ಬಂಡಿಯನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ ||2||

ಕುಂತಿಯ ಕಂದನೊ ಸೌಗಂಧಿಕವ ತಂದನೋ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೋ ||3||

ವೈಷ್ಣವಾಗ್ರಗಣ್ಯನೋ ಸಂಚಿತಾಗ್ರ ಪುಣ್ಯನೋ
ದೇವವರೇಣ್ಯನೊ ದೇವಶರಣ್ಯನೋ ||4||

ಮಧ್ವಶಾಸ್ತ್ರವ ರಚಿಸಿದನೊ ಸದ್ವೈ ಷ್ಣವರ ಸಲಹಿದನೊ
ಉಡುಪಿ ಕೃಷ್ಣನ ನಿಲಿಸಿದನೊ ಪುರಂದರವಿಠಲನ ಒಲಿಸಿದನೊ ||5||
***

entha balavantano kuntiya sujathano | pa |

bharatige kantano nitya srimantano | a.pa||

ramachandrana pranano asura hrudaya bhanano

khalara gantala ganano jagadolage pravinano | 1 |

bhandiannavanundano bakana pranava kondano

bheema prachandano draupadige gandano |2 |

kuntiya kandano saugandhikava tandano

kurukshetrake bandano kauravara kondano | 3 |

vaishnavagraganyano sancithagra punyano

devavarenyano devasharanyano | 4 |

madhwashastrava rachisidano sadvaishnavara saluhidano

udupilli Krishnana nilisidano purandaravithalana valisidano | 5 |
***


entha balavanthano kundhiya sanjathaano|

baarathige kanthano nithya sri manthano||

ramachandra praanano asura hrudaya paanano|
kalara kantala kaanano jagadholage praveenano||1||

kundiya kumarano soukandhikava thandhano
guru kshethrakke bandhano gowravara kondhano||2||

bandi annava nuntano bagana praanava kondano
droupathige gandano beemanu prasandano||3||

vaishna vagra kanyano sanchithartha punyano
deva varenyano deva saranyano||4||

madhwa sashthrava rachisidhano sath vaishnavara salahidhano|
udupili krishnana nelasidhano purandara vittalana daasano||5||
***

ಎಂಥಾ ಬಲವಂತನೋ | 
ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೋ | 
ನಿತ್ಯ ಶ್ರೀಮಂತನೋ || ಪಲ್ಲವಿ ||

ರಾಮಚಂದ್ರಗೆ ಪ್ರಾಣನೋ | 
ಅಸುರ ಹೃದಯ ಬಾಣನೋ |
ಖಳರ ಗಂಟಲ ಗಾಣನೋ | 
ಜಗದೊಳಗೆ ಪ್ರವೀಣನೋ || ೧ ||

ಬಂಡಿ ಅನ್ನವನುಂಡನೋ | 
ಬಕನ ಪ್ರಾಣವ ಕೊಂಡನೋ |
ದ್ರೌಪದಿಗೆ ಗಂಡನೋ | 
ಭೀಮ ಪ್ರಚಂಡನೋ || ೨ ||

ಕುಂತಿಯ ಕಂದನೋ | 
ಸೌಗಂಧಿಕವ ತಂದನೋ |
ಕುರುಕ್ಷೇತ್ರಕೆ ಬಂದನೋ | 
ಕೌರವರ ಕೊಂದನೋ || ೩ ||

ವೈಷ್ಣವಾಗ್ರಗಣ್ಯನೋ | 
ಸಂಚಿತಾಗ್ರಪುಣ್ಯನೋ |
ದೇವಾವರೇಣ್ಯನೋ | 
ದೇವಾಶರಣ್ಯನೋ || ೪ ||

ಮಧ್ವಶಾಸ್ತ್ರ ರಚಿಸಿದನೋ | 
ಸದ್ವೈಷ್ಣವರ ಸಲಹಿದನೋ |

ಉಡುಪಿಲಿ ಕೃಷ್ಣನ ನಿಲಿಸಿದನೋ | 
ಪುರಂದರ ವಿಠಲಗೆ ದಾಸನೋ || ೫ ||
***




ಪುರಂದರದಾಸರು
ಎಂಥ ಬಲವಂತನೊ-ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ ಪ

ರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ |
ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ 1

ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |
ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ 2

ಕುಂತಿಯ ಕಂದನೊ ಸೌಗಂಧಿಕವ ತಂದನೋ |
ಕುರುಕ್ಷೇತ್ರಕೆ ಬಂದನೊ-ಕೌರವರ ಕೊಂದನೋ 3

ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ |
ದೇವವರೇಣ್ಯನೊ-ದೇವ ಶರಣ್ಯನೋ 4

ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ |
ಉಡುಪಿಕೃಷ್ಣನ ನಿಲಿಸಿದನೊ-ಪುರಂದರವಿಠಲನ ಒಲಿಸಿದನೊ 5
************


ಎಂಥಾ ಬಲವಂತನೋ | 
ಕುಂತಿಯ ಸಂಜಾತನೋ | 
ಭಾರತಿಗೆ ಕಾಂತನೋ | 
ನಿತ್ಯ ಶ್ರೀಮಂತನೋ || ಪಲ್ಲವಿ ||

ರಾಮಚಂದ್ರಗೆ ಪ್ರಾಣನೋ | 
ಅಸುರ ಹೃದಯ ಬಾಣನೋ | 
ಖಳರ ಗಂಟಲ ಗಾಣನೋ | 
ಜಗದೊಳಗೆ ಪ್ರವೀಣನೋ || ೧ ||

ಬಂಡಿ ಅನ್ನವನುಂಡನೋ | 
ಬಕನ ಪ್ರಾಣವ ಕೊಂಡನೋ | 
ದ್ರೌಪದಿಗೆ ಗಂಡನೋ | 
ಭೀಮ ಪ್ರಚಂಡನೋ || ೨ ||

ಕುಂತಿಯ ಕಂದನೋ | 
ಸೌಗಂಧಿಕವ ತಂದನೋ | 
ಕುರುಕ್ಷೇತ್ರಕೆ ಬಂದನೋ | 
ಕೌರವರ ಕೊಂದನೋ || ೩ ||

ವೈಷ್ಣವಾಗ್ರಗಣ್ಯನೋ | 
ಸಂಚಿತಾಗ್ರಪುಣ್ಯನೋ | 
ದೇವಾವರೇಣ್ಯನೋ | 
ದೇವಾಶರಣ್ಯನೋ || ೪ ||


ಮಧ್ವಶಾಸ್ತ್ರ ರಚಿಸಿದನೋ | 
ಸದ್ವೈಷ್ಣವರ ಸಲಹಿದನೋ | 
ಉಡುಪಿಲಿ ಕೃಷ್ಣನ ನಿಲಿಸಿದನೋ | 
ಪುರಂದರ ವಿಠಲಗೆ ದಾಸನೋ || ೫ ||
*********

No comments:

Post a Comment