Saturday 14 December 2019

ಮಂಗಳವೆನ್ನಿ ಮುದವೆನ್ನಿ ಶೋಭಾನೆ ankita jagannatha vittala

ಜಗನ್ನಾಥದಾಸರು
ಮಂಗಳವೆನ್ನಿ ಮುದವೆನ್ನಿ ಶೋಭಾನೆ ಪ

ಸಿರಿ ಲತಾಂಗಿ ಹುತ್ಕುಮಲಾಲಯ ಕು
ಹಸೆಯ ಜಗಲಿಗೇ 1

ಇಂದಿರೆ ಸಹೋದರೆ ಸುನಿಭಾನನೆ
ಶ್ರುತಿಗೀತೆ ಮಂಗಳ ದೇವಿ ಹಸೆಗೇಳು 2

ಅತುಲಮಹಿಮ ಅಜರಾಮರಣನೆ
ಪತಿತ ಪಾವನ್ನ ಹಸೆಗೇಳೋ 3

ಉದ್ಯದ್ರವಿ ಸನ್ನಿಭೆ ಆಗಮ ವೇದ್ಯಳೆ ವಿನತಾತ್ಮಜ ಧ್ವಜರಿ
ನಪ್ರಿಯೆ ಹಸೆಗೇಳು 4

ಸಾರಥಿ ವ್ರಾತೋತ್ತಮ ವ್ರಜಭವ ನಾರೇರ
ದಾಮೋದರ ಜಗನ್ನಾಥ
ವಿಠ್ಠಲ ಹಸೆಗೇಳೋ 5
********

No comments:

Post a Comment