ರಾಗ ವಾಸಂತಿ ತಾಳ ಆದಿ
ರಾಗ ಗಂಭೀರ ನಾಟ ತಾಳ ಆದಿ
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪಲ್ಲವಿ||
ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ ||ಅನುಪಲ್ಲವಿ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ ||೨||
(ಪುರಂದರವಿಠಲನ ಮುದ್ದಿನ ಸೊಸೆಯ)
****
ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ ||ಅನುಪಲ್ಲವಿ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ ||೨||
(ಪುರಂದರವಿಠಲನ ಮುದ್ದಿನ ಸೊಸೆಯ)
****
ರಾಗ : ಕಲ್ಯಾಣಿ (raga, taala may differ in audio)
Sharanembe vani-poreye kalyani ||pa||
Vagabhimani varabrahmani |
sundaraveni-sucharitrani ||
Jagadolu nimma pogaluvenamma
hariya torisendu prarthipenamma ||1||
Paduve shrutiya- beduve matiya purandara
vithalana hiriya soseya ||2||
***
pallavi
sharaNambe vANi poreya kalyANi
anupallavi
vAgabhimAni vra brahmANi sundara vENi sucaritrANi
caraNam 1
jagadoLu nimma pogaLuvenamma hariya tOrisendu prArthipenamma
caraNam 2
pADuve sahrutiya bEDuve matiya purandara viTTalana sOdara soseya
***
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಅ.ಪ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ ಸೊಸೆಯ ||೨||
****
Sir how is vani ಸೋದರಸೊಸೆ to vishnu plz clarify
ReplyDelete