RESTART MOBILE IF AUDIO IS NOT PLAYING
CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama/ CLICK-> HOME
ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮ || ಪಲ್ಲವಿ ||
ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ || ಅನು ಪಲ್ಲವಿ ||
ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ
ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ || ೧ ||
ತಲೆಯೊಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ
ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ || ೨ ||
ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ
ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ || ೩ ||
ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ
ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ || ೪ ||
ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ
ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ || ೫ ||
***
ಗಿರಿರಾಜನು ನೋಡಮ್ಮಮ್ಮ || ಪಲ್ಲವಿ ||
ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ || ಅನು ಪಲ್ಲವಿ ||
ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ
ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ || ೧ ||
ತಲೆಯೊಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ
ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ || ೨ ||
ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ
ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ || ೩ ||
ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ
ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ || ೪ ||
ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ
ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ || ೫ ||
***
Pallavi:
Enthā cheluvagē magalanu koṭṭanu |
Girirājanu nōḍammammā ||
Anupallavi:
Kantuhara śiva cheluvanennuta |
Mecchidanu nōḍammammā ||
Charana 1:
Mōre aidu mūru kaṇṇu |
Viparītava nōḍammammā |
Koraḷoḷu ruṇḍamālēya |
Dharisida uragabhūṣaṇana nōḍammammā ||
Charana 2:
Taleyombōdu nōḍidare jaḍe |
Hoḷeyutide nōḍammammā |
Halavu kālada tapasi rudrana |
Mai būdiya nōḍammammā ||
Charana 3:
Bhūta prēta piśāchigaḷella |
Parivāravu nōḍammammā |
Ītana nāmavu oṃdē maṅgaḷa |
Muppuraharana nōḍammammā ||
Charana 4:
Maneyembuvudu smaśānavu nōḍe |
Gaja charmāmbaravammammā |
Haṇavondādaru kaiyoḷagilla |
Kapparavanu nōḍammammā ||
Charana 5:
Nandivāhana nīlakaṇṭhana |
Nirguṇana nōḍammammā |
Indireramaṇa śrī purandaraviṭṭhalana |
Pondidavana nōḍammammā ||
***
Pronunciation Guide
Retroflex Sounds (ḍ, ḷ, ṇ, ṣ, ṭ): Curl your tongue tip back to touch the roof of the mouth.
Aspirated Consonants (dh, bh, gh, kh, ph): Add a soft puff of air after the letter.
Vowel Length (ā, ī, ū, ē, ō): Hold these sounds for twice the duration of short vowels.
'Ś' Sound: Pronounce 'ś' like the 'sh' in "shoe".
Rhythmic Flow: Maintain a steady pace, holding the final syllables of each line slightly longer to keep the musical rhythm.
***
Summary (Kannada)
ಈ ಕೀರ್ತನೆಯಲ್ಲಿ ಪುರಂದರದಾಸರು ಶಿವ ಮತ್ತು ಪಾರ್ವತಿಯರ ವಿವಾಹದ ಸನ್ನಿವೇಶವನ್ನು ತಾಯಿ-ಮಗಳ ಸಂಭಾಷಣೆಯ ರೂಪದಲ್ಲಿ ಚಿತ್ರಿಸಿದ್ದಾರೆ. ಶಿವನ ವಿಚಿತ್ರವಾದ ರೂಪ, ಅವನ ವೇಷಭೂಷಣಗಳನ್ನು ಕಂಡು, ಹಿಮವಂತನು (ಗಿರಿರಾಜ) ತನ್ನ ಮಗಳಾದ ಪಾರ್ವತಿಯನ್ನು ಅಂತಹ ಶಿವನಿಗೆ ಕೊಟ್ಟು ಮದುವೆ ಮಾಡಿದ್ದನ್ನು ಕಂಡು ತಾಯಿ ಆಶ್ಚರ್ಯಪಡುತ್ತಾಳೆ. ಇದು ಶಿವನ ವೈರಾಗ್ಯ ಮತ್ತು ದೈವಿಕತೆಯನ್ನು ವ್ಯಂಗ್ಯದ ಮೂಲಕ ಕೊಂಡಾಡುವ ಒಂದು ವಿಶಿಷ್ಟವಾದ ಕೃತಿ.
Padyada Artha (Kannada)
Pallavi:
ಎಂಥಾ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ ||
ಅರ್ಥ: ನಮ್ಮ ಗಿರಿರಾಜ (ಹಿಮವಂತನು) ತನ್ನ ಮಗಳನ್ನು ಎಂತಹ ಸುಂದರನಿಗೆ (ಶಿವನಿಗೆ) ಕೊಟ್ಟು ಮದುವೆ ಮಾಡಿದನು ನೋಡು ಅಮ್ಮ!
Anupallavi:
ಕಂತುಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮಾ ||
ಅರ್ಥ: ಇವನೇ ಸುಂದರ ಎಂದು ಭಾವಿಸಿ ಶಿವನನ್ನು ಮೆಚ್ಚಿ ಮಗಳನ್ನು ಕೊಟ್ಟನಲ್ಲಾ, ನೋಡು ಅಮ್ಮ!
Charana 1:
ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಾ | ಕೊರಳೊಳು ರುಂಡಮಾಲೆಯ ಧರಿಸಿದ ಉರಗಭೂಷಣನ ನೋಡಮ್ಮಮ್ಮಾ ||
ಅರ್ಥ: ಇವನಿಗೆ ಐದು ಮುಖ, ಮೂರು ಕಣ್ಣು, ನೋಡಲು ವಿಪರೀತವಾಗಿದ್ದಾನೆ. ಕೊರಳಲ್ಲಿ ತಲೆಬುರುಡೆಗಳ ಮಾಲೆ, ಹಾವುಗಳನ್ನು ಆಭರಣವಾಗಿ ಧರಿಸಿದ್ದಾನೆ ನೋಡು ಅಮ್ಮ!
Charana 2:
ತಲೆಯೊಂಬೋದು ನೋಡಿದರೆ ಜಡೆ ಹೊಳೆಯುತಿದೆ ನೋಡಮ್ಮಮ್ಮಾ | ಹಲವು ಕಾಲದ ತಪಸಿ ರುದ್ರನ ಮೈ ಬೂದಿಯ ನೋಡಮ್ಮಮ್ಮಾ ||
ಅರ್ಥ: ತಲೆಯಲ್ಲಿ ಜಡೆ ಹೊಳೆಯುತ್ತಿದೆ. ಇವನು ಬಹುಕಾಲ ತಪಸ್ಸು ಮಾಡಿದವನು, ಮೈಯೆಲ್ಲಾ ಬೂದಿ ಬಳಿದುಕೊಂಡಿದ್ದಾನೆ ನೋಡು ಅಮ್ಮ!
Charana 3:
ಭೂತ ಪ್ರೇತ ಪಿಶಾಚಿಗಳೆಲ್ಲ ಪರಿವಾರವು ನೋಡಮ್ಮಮ್ಮಾ | ಈತನ ನಾಮವು ಒಂದೇ ಮಂಗಳ ಮುಪ್ಪುರಹರನ ನೋಡಮ್ಮಮ್ಮಾ ||
ಅರ್ಥ: ಭೂತ-ಪ್ರೇತಗಳೇ ಇವನ ಪರಿವಾರ. ಆದರೆ ಇವನ ಹೆಸರು ಕೇಳಿದರೆ ಮಂಗಳಕರ, ಅಂತಹ ಮುಪ್ಪುರಹರನನ್ನು ನೋಡು ಅಮ್ಮ!
Charana 4:
ಮನೆಯೆಂಬುವುದು ಸ್ಮಶಾನವು ನೋಡೆ ಗಜ ಚರ್ಮಾಂಬರವಮ್ಮಮ್ಮಾ | ಹಣವೊಂದಾದರು ಕೈಯೊಳಗಿಲ್ಲ ಕಪ್ಪರವನು ನೋಡಮ್ಮಮ್ಮಾ ||
ಅರ್ಥ: ಇವನ ಮನೆ ಸ್ಮಶಾನ, ಆನೆಯ ಚರ್ಮವನ್ನೇ ಉಟ್ಟಿದ್ದಾನೆ. ಕೈಯಲ್ಲಿ ಒಂದು ಕಾಸಿಲ್ಲ, ಭಿಕ್ಷಾಪಾತ್ರೆಯನ್ನು ಹಿಡಿದಿದ್ದಾನೆ ನೋಡು ಅಮ್ಮ!
Charana 5:
ನಂದಿವಾಹನ ನೀಲಕಂಠನ ನಿರ್ಗುಣನ ನೋಡಮ್ಮಮ್ಮಾ | ಇಂದಿರೆರಮಣ ಶ್ರೀ ಪುರಂದರವಿಠಲನ ಪೊಂದಿದವನ ನೋಡಮ್ಮಮ್ಮಾ ||
ಅರ್ಥ: ಇವನು ನಂದಿವಾಹನ, ನೀಲಕಂಠ, ನಿರ್ಗುಣ ಬ್ರಹ್ಮಸ್ವರೂಪಿ. ಇಂತಹ ಶಿವನು ಸಾಕ್ಷಾತ್ ಇಂದಿರೆರಮಣ ಶ್ರೀ ಪುರಂದರವಿಠಲನ ಪರಮ ಭಕ್ತನಾಗಿದ್ದಾನೆ ನೋಡು ಅಮ್ಮ!
***
Summary (English)
In this song, Purandara Dasa humorously depicts a mother questioning her daughter about Parvati’s marriage to Lord Shiva. She observes Shiva’s strange appearance—His multiple faces, ash-smeared body, snakes as ornaments, and dwelling in a cremation ground—with mock surprise. However, the song concludes with the profound realization that despite these unconventional traits, He is the supreme Lord Shiva, who is the dearest devotee of Lord Purandara Vithala.
Meaning (English)
Pallavi:
Entha cheluvage magalanu kottanu Girirajanudanodammamma ||
(Look, mother! To what a "handsome" groom has Giriraja (Himavan) given his daughter!)
Anupallavi:
Kantuhara Shiva cheluvanennuta mechchidanunodammamma ||
(Thinking Shiva, the destroyer of Manmatha, is handsome, he appreciated and agreed to the match!)
Charana 1:
More aidu mooru kannu viparitava nodammamma | Koralolu rundamaleya dharisida uragabhushanana nodammamma ||
(Look at His five faces and three eyes, it’s so strange! Look at Him adorned with a garland of skulls and snakes as jewelry!)
Charana 2:
Taleyombodu nodidare jade holeyutide nodammamma | Halavu kalada tapasi Rudrana mai boodiya nodammamma ||
(Look at His matted hair shining! Look at this ancient ascetic Rudra, covered in ashes!)
Charana 3:
Bhuta preta pishachigalella parivaravu nodammamma | Itana namavu onde mangala muppuraharana nodammamma ||
(Look, His attendants are ghosts and spirits! Yet, just His name is auspicious; behold the destroyer of the three cities!)
Charana 4:
Maneyembuvudu smashanavu node gaja charmambaravammamma | Hanavondadaru kaiyolagilla kapparavanu nodammamma ||
(His home is the cremation ground, He wears elephant skin! He has no money in His hand, look at His begging bowl!)
Charana 5:
Nandivahana neelakanthana nirgunana nodammamma | Indireramana shri Purandara Vitthalana pondidavana nodammamma ||
(Look at this Nandi-rider, the blue-throated one, the formless Lord! Look at Him, who is the devoted follower of the consort of Indira, Sri Purandara Vithala!)
***
nadanamakriya/shankarabharana
-Aadi (raga tala may differ in audio)
.entha cheluvage magalanu kottenu girirajanu nodammamma |
kantuhara siva cheluvanennuta meccidanu nodammamma |
more aidu muru kanna | viparitava nodammamma |
koralolu rundamaleya dharisida | uragabushananu nodammamma | 1 |
taleyenbudu nodidare jade | holiyutide nodammamma |
halavu kaladi tapasi rudrana | mai budiyu nodammamma | 2 |
buta preta pisacigalella | parivaravu nodammamma |
itana namavu onde mangala nodammamma | 3 |
maneyenbudu smasanavu node | gaja carmanbaravammamma |
hanavondadaru kaiyolagilla kapparavanu nodammamma | 4 |
nandivahana nilakanthana | nirgunana nodammamma |
indireramana sri purandara vithalana | pondidavana nodammamma | 5 |
***
pallavi
enthA celuvage magaLanu koTTanu girirAjanu nODammamma
anupallavi
kantuhara shiva celuvanennuta meccidanu tA nODammamma
caraNam 1
mOre jatu mUru kaNNa viparItava nODammamma koraLoLu ruNDa mAleya dharisida uraga bhUSaNana nODamma
caraNam 2
taleyembOdu nODidare jaDe hoLeyutide nODammamma halavu kAlada tapasi rudrana mai bhUtiyu nODamammamma
caraNam 3
bhUta prEta pishAshagaLella parivAravu nODammamma Itana nAmavu ondEe mangaLa muppura harana nODammamma
caraNam 4
maneyembudu smashAnavu nODe gaja carmAbaravammamma haNvondAdaru kaiyoLagilla kapparavanu nODammamma
caraNam 5
nandi vAhana nIlakaNThana nirguNan nODamammamma indire ramaNa shrI purandara viTTalana pondidavana nODammamma
***
P: enthA celuvage magaLanu koTTanu girirAjanu nODammamma
A: Tandu hara shiva celuvanennuta meccidanu tA nODammamma
C1: mOre juttu mUru kaNNa viparItava nODammamma koraLoLu ruNDa mAleya dharisida uraga bhUSaNana nODamma
2: taleyembOdu nODidare jaDe hoLeyutide nODammamma halavu kAlada tapasi rudrana mai bUdiyu nODamammamma
3: bhUta prEta pishAcigaLella parivAravu nODammamma Itana nAmavu ondEe mangaLa muppura harana nODammamma
4: maneyembudu smashAnavu nODe gaja carmAmbaravammamma haNavondAdaru kaiyoLagilla kapparavanu nODammamma
5: nandi vAhana nIlakaNTana nirguNa nODamammamma indira ramaNa shrI purandara viTTalana hondidavanu nODammamma
***
Meaning: See amma, what handsome(person)(cheluva) was given(kottanu) his daughter(magalanu) by the Giriraja (King of Mountains=Father of Parvati)
A:(some words may be inexact) He was approved (mechhida) because he is handsome(?)
C1: See the funny (vipareeta) tuft of hair(juttu), and three eyes. (as if this not enough) he wears a garland of human heads(runda male), and also a snake.
C2: His family (appears to be) Bhootas, Pretas and Pishachas…..
C4: The thing he calls his house is a graveyard, for clothes he wears elephant skin, has no money (haNa), and look at his bowl for ashes (kappara).
C5: See him, he rides on a bull, is NIlakanta, and is nirguna. is a friend of Indira ramana purandaravithala.
*****
ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮಾ
ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ
ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ
ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ
ತಲೆಯೆಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ
ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ
ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ
ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ
ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ
ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ
ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ
ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ
*****
ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮಾ
ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ
ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ
ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ
ತಲೆಯೆಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ
ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ
ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ
ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ
ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ
ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ
ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ
ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ
*****
No comments:
Post a Comment