ಇದು ಏನಂಗ ಮೋಹನಾಂಗ ||ಪ||
ಮದನಜನಕ ತೊರವೆಯ ನರಸಿಂಗ ||ಅ||
ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ
ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ ||
ವರನೀಲ ಮುತ್ತುಮಾಣಿಕ ಹಾರಗಳಿರೆ
ಕೊರಳಲಿ ಕರುಳಮಾಲೆಯ ಹಾಕಿ ಮೆರೆವುದು ||
ತೊರವೆಯ ನರಹರಿ ಪುರಂದರವಿಠಲ
ಸಿರಿಯಿಪ್ಪ ತೊಡೆಯೊಳು ಅರಿಯನಿಟ್ಟಿರುವುದು ||
********
ರಾಗ ದರ್ಬಾರ್ ಅಟತಾಳ (raga, taala may differ in audio)
ಇದು ಏನಂಗ ಮೋಹನಾಂಗ || PA ||
ಮದನ ಜನಕ ತೊರವೆಯ ನರಸಿಂಗ || A PA||
ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ
ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ || 1 ||
ವರನೀಲ ಮುತ್ತು ಮಾಣಿಕ ಹಾರಗಳಿರೆ
ಕೊರಳಲಿ ಕರುಳ ಮಾಲೆಯ ಹಾಕಿ ಮೆರೆವುದು || 2 ||
ತೊರವೆಯ ನರಹರಿ ಪುರಂದರವಿಠಲ
ಸಿರಿಯಿಪ್ಪ ತೊಡೆಯೊಳು ಅರಿಯನಿಟ್ಟಿರುವುದು || 3 ||
***
idu ēnaṅga mōhanāṅga || PA ||
madana janaka toraveya narasiṅga || A PA||
suraru stutisi kareye tuṭiya misukadava baride ētake bāya terede hēḷom’me || 1 ||
varanīla muttu māṇika hāragaḷire koraḷali karuḷa māleya hāki merevudu || 2 ||
toraveya narahari purandaraviṭhala siriyippa toḍeyoḷu ariyaniṭṭiruvudu || 3 ||
Plain English
idu enanga mohananga || PA ||
madana janaka toraveya narasinga || A PA||
suraru stutisi kareye tutiya misukadava baride etake baya terede helom’me || 1 ||
varanila muttu manika haragalire koralali karula maleya haki merevudu || 2 ||
toraveya narahari purandaravithala siriyippa todeyolu ariyanittiruvudu || 3 ||
***
idhu enanga mohananga|
madhana janaka thoraveya narasimma||
suraru sthuthishi kareye thudiya misukadhava
barithe yethake baaya dheradhe helomme||1||
vara neela muddhu manikka haara kalire
koralalli karula maala haagi merivudhu||2||
thoreveya narahari purandara vittala
siriyippa thodeyolu ariya vittiruvudhu||3||
***pallavi
idu Enanga mOhanAnga
anupallavi
madana janaka doraveya narasinga
caraNam 1
suraru stutisi kareya tuTiya misukadava baride Etake bAya terade hELomme
caraNam 2
vara nIla muttu mANika hAragaLire koraLalli karuLa mAleya hAki merevudu
caraNam 3
doraveya narahari purandara viTTala siriyippa toDeyoLu ariyaniTTiruvudu
***
ಇದು ಏನಂಗ ಮೋಹನಾಂಗ |
ಮದನಜನಕ ತೊರವೆಯ ನರಸಿಂಗ ||
ಸುರರುತುತಿಸಿ ಕರೆಯೆ ತುಟಿಯ ಮಿಸುಕದವತೆರೆದೆ
ಏತಕೆ ಬಾಯ ತೆರನ ಪೇಳೊಮ್ಮೆ ||
ವರನೀಲರತುನ ಮಾಣಿಕದ ಹಾರಗಳಿರೆ |
ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು ||
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು ||
********
ಮದನಜನಕ ತೊರವೆಯ ನರಸಿಂಗ ||
ಸುರರುತುತಿಸಿ ಕರೆಯೆ ತುಟಿಯ ಮಿಸುಕದವತೆರೆದೆ
ಏತಕೆ ಬಾಯ ತೆರನ ಪೇಳೊಮ್ಮೆ ||
ವರನೀಲರತುನ ಮಾಣಿಕದ ಹಾರಗಳಿರೆ |
ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು ||
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು ||
********
No comments:
Post a Comment