Saturday 11 December 2021

ರಾಘವೇಂದ್ರ ಪಾವನ ಕಾಯ ರಾಘವೇಂದ್ರ ದುರಿತೌಫ ankita vijaya vittala RAGHAVENDRA PAAVANA KAAYA RAGHAVENDRA DURITAUPHA



ರಾಘವೇಂದ್ರ ಪಾವನ ಕಾಯ ರಾಘವೇಂದ್ರ
ರಾಘವೇಂದ್ರ ದುರಿತೌಫ ಪರಿಹರಿಸಿ
ರಾಘವೇಷನ ಪಾದಮೌಘ ನುತಿಪ ಗುರು ||pa||

ಶರಣು ಪೊಕ್ಕೆನು ಇಂದು ಕಿರಣಪೊಲುವ ಪಾದ
ಸ್ಮರಣೆ ಪಾಲಿಸುವುದು ಕರುಣದಿಂದಲಿ ಇಂದು ||1||

ವ್ಯಾಕುಲ ಹರಿಸಿ ಕಾಮಕ್ರೋಧ ಓಡಿಸಿ
ಸಾಕುವುದು ಎನ್ನನೇಕ ಮಹಿಮ ಗುರು||2||

ಸಿರಿವಿಜಯವಿಠ್ಠಲ ಪರದೈವವೆ ಯೆಂದು
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ ||3||
***

Raghavendra pavana kaya Raghavendra
Raghavendra duritaupa pariharisi
Ragaveshana padamauga nutipa guru ||pa||

Saranu pokkenu indu kiranapoluva pada
Smarane palisuvudu karunadindali indu ||1||

Vyakula harisi kamakrodha odisi
Sakuvudu ennaneka mahima guru||2||

Sirivijayaviththala paradaivave yendu
Sthiravagi sthapisi mereda nirmalakaya ||3||
***

No comments:

Post a Comment