Thursday, 14 November 2019

ಭಾಳಭಾಳಬಿಂಕರುಕ್ಮಿಣಿ ankita ramesha

by ಗಲಗಲಿಅವ್ವನವರು
ಭಾಳಭಾಳಬಿಂಕರುಕ್ಮಿಣಿನಿನ್ನಕೇಳಿಬಲ್ಲೆನೆ ಸತ್ಯಭಾಮಿನಿ ಪ.

ದೊರೆಯರ ಮಗಳೆಂದು ಗರವಿಲೆÉ ರುಕ್ಮಿಣಿಬರಲಿಲ್ಲ ನಮ್ಮ ಕರೆಯಲುಬರಲಿಲ್ಲ ನಮ್ಮ ಕರೆಯಲು ರುಕ್ಮಿಣಿಸರಿಯವರುನೋಡಿ ನಗತಾರ1

ಕೆಂಚಿನಿಮ್ಮಣ್ಣನ ಪಂಚೆಚೂಡನ ಮಾಡಿಕಂಚಿಯ ವರದ ಕಳುಹಿಲ್ಲಕಂಚಿಯ ವರದ ಕಳುಹಿಲ್ಲ ರುಕ್ಮಿಣಿಪಾಂಚಾಲಿಗೆ ನೀನು ಸರಿಯೇನ 2

ನಾರಿ ನಿಮ್ಮಣ್ಣನ ಮಾರಿಯ ಬಾಡಿಸಿತೇರಿಗೆಕಟ್ಟಿಮೆರೆಸಿಲ್ಲತೇರಿಗೆ Pಟ್ಟಿ ಮೆರೆಸಿಲ್ಲ ರುಕ್ಮಿಣಿಯಾರ ಮುಂದಿಷ್ಟು ಬಡಿವಾರ 3

ಹರದಿನಮ್ಮಣ್ಣಗೆ ¨ರೆದ ಓಲೆಯನೋಡಹಿರಿಯರಿಲ್ಲೇನ ಮನೆಯಾಗಹಿರಿಯರಿಲ್ಲೇನ ಮನೆಯಾಗಅತ್ತಿಗೆಸರಿಯವರುನೋಡಿ ನಗತಾರ4

ಹತ್ತು ಮಾರಿಯವನ ಬೆನ್ನತ್ತಿ ಹೋದವಳೆಂದುಕೀರ್ತಿಯ ಪಡೆದೆಯೆಲೆಭಾವೆಕೀರ್ತಿಯ ಪಡೆದೆಯೆಲೆ ಭಾವೆನೀಮಹಾಮೂರ್ತಿಎಂಬೋದು ಹರಿಬಲ್ಲ5

ಪಟ್ಟದರಸಿ ಎಂದು ದೃಷ್ಟಿ ತಿರುಗ್ಯಾವ ನಿನ್ನಎಷ್ಟುಬಡಿವಾರಎಲೆಭಾವೆಎಷ್ಟುಬಡಿವಾರಎಲೆಭಾವೆನೀ ನಮ್ಮಪುಟ್ಟ ಸುಭದ್ರೆಯ ಸರಿಯೇನ 6

ಪತಿವ್ರತೆ ಅಂದರೆ ಅತಿ ಅತಿ ಗರುವ್ಯಾಕಪತಿಎಲ್ಲ ಬಲ್ಲ ನಿನ್ನಗುಣಪತಿಎಲ್ಲ ಬಲ್ಲ ನಿನ್ನಗುಣವನದೊಳುಸತಿಅಲ್ಲವೆಂದು ಬಿಡಲಿಲ್ಲ7

ಗಂಡನಿನ್ನಯಗುಣಕಂಡನೆ ವನದೊಳುಕೆಂಡವು ಎಂದು ಹೊಗಸಿಲ್ಲಕೆಂಡವು ಎಂದು ಹೊಗಸಿಲ್ಲ ಈ ಮಾತುಪಂಡಿತರುಕೇಳಿಹುಸಿಯಲ್ಲ8

ಮಂದಗಮನೆ ನಿನ್ನ ತಂದೆ ಹ್ಯಾಂಗೆ ಅಂದ್ಹಾಂಗೆಇಂದಿರಾಪತಿಯೆಗತಿಕೊಟ್ಟಇಂದಿರಾಪತಿಯೆಗತಿಕೊಟ್ಟ ಅದರಿಂದಬಂದಿತ್ಯಾಕಿಷ್ಟುಬಡಿವಾರ9

ನಾರಿ ಹಿಂದಕ್ಕೆ ಒಂದು ಪಾರಿಜಾತಕ್ಕಾಗಿನೀರಜನಯ್ಯನ ದಣಿಸಿದೆಯಲ್ಲನೀರಜನಯ್ಯನ ದಣಿಸಿದೆಯಲ್ಲಅತ್ತಿಗೆಯಾರ ಮುಂದಿಷ್ಟೆಬಡಿವಾರ10

ನಾರಿ ಹಿಂದಕೆ ಒಂದು ನಾರು ವಸ್ತ್ರವಕಾಣಿಊರು ಇಲ್ಲದಲೆ ವನವನಊರು ಇಲ್ಲದಲೆ ವನವನ ತಿರುಗಿದಿಯಾರ ಮುಂದಿಷ್ಟುಬಡಿವಾರ11

ಧಿಟ್ಟೆ ಹಿಂದಕ್ಕೆ ಒಂದು ಉಟ್ಟೆನೆಂದರೆ ಇಲ್ಲಹೊಟ್ಟೆಗಿಲ್ಲದಲೆ ಮುನಿಪನಹೊಟ್ಟೆಗಿಲ್ಲದಲೆ ಮುನಿಪನ ಕುಟೀರದಿಎಷ್ಟು ದಿನಕಾಲಕಳೆದೆಯಲ್ಲ12

ಸ್ವಾಮಿ ಶ್ರೀಕೃಷ್ಣರಾಯ ರಾಮನಂಥವನಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲ ಅದರಿಂದಭಾಮೆ ನೀ ಕಂಡೆಒಗೆತನ13

ಪಟ್ಟಾಭಿರಾಮನಂತೆ ಸಿಟ್ಟು ಕೃಷ್ಣಯ್ಯಗಿಲ್ಲಎಷ್ಟು ದಯವಂತ ಯದುಪತಿಎಷ್ಟು ದಯವಂತ ಯದುಪತಿ ಅದರಿಂದಶ್ರೇಷ್ಠಳೆ ಕಂಡೆಒಗೆತನ14

ಇಷ್ಟು ಜನರೊಳು ಅಷ್ಟೂಗುಣಗಳ ಸ್ಪಷ್ಟ ಮಾಡಿ ಹೊಗಳಲಿಸ್ಪಷ್ಟ ಮಾಡಿ ಹೊಗಳಲಿ ರಮಿ ಅರಸುಬಿಟ್ಟರೆÉ ನಿನ್ನ ತೆgನೆÉೀನಭಾಳಭಾಳಬಿಂಕರುಕ್ಮಿಣಿ15
*******

No comments:

Post a Comment