Tuesday, 12 November 2019

ದೇವ ನೀ ಗತಿಯಯ್ಯ ಶ್ರೀಮಾಧವನೀ ankita prasannavenkata

by ಪ್ರಸನ್ನವೆಂಕಟದಾಸರು
ದೇವ ನೀ ಗತಿಯಯ್ಯ ಶ್ರೀಮಾಧವನೀ ಗತಿಯಯ್ಯಪ.

ಎಂಬತ್ತುನಾಲ್ಕು ಲಕ್ಷ ಯೋನಿಯ ತಿರುಗಿಅಂಬರಪೈಶಾಚಿಯ ತೆರ ಮರುಗಿಅಂಬುಧಿಶಾಯಿ ನಿನ್ನೆಡೆಯರುಹಿ ರಿವಿ? ಲ್ಲಇಂಬುಗಾಣಿಸಿನ್ನಾದರೆಸಿರಿನಲ್ಲ1

ಏನೋ ಸುಕೃತದಿಂದ ಮಾನವನಾಗಿನಾನಾ ವಿಷಯವುಂಡು ಅಂಧಕನಾಗಿಹೀನ ನರ್ಕಕೆ ಸಂಚಕಾರವ ಕೊಟ್ಟೆಜ್ಞಾನವಿಹೀನ ನರಪಶುಗೇನುಬಟ್ಟೆ2

ಬುದ್ಧಿ ಇಲ್ಲದವನಾದರೆ ತನ್ನವನತಿದ್ದಬೇಕಲ್ಲದೆ ಬಿಡುವರೆ ಜಾಣಮದ್ದುಂಡಿಲಿಯಪರಿಬಳಲುವೆನೆನ್ನಉದ್ಧರಿಸು ಪ್ರಸನ್ನವೆಂಕಟ ರನ್ನ 3
******

No comments:

Post a Comment