Tuesday, 19 November 2019

ಅನಿಮಿತ್ತ ಬಂಧು ಅತಿ ದಯಾಸಿಂಧು ankita prasannavenkata ANIMITTA BANDHU ATI DAYA SINDHU


ಪ್ರಸನ್ನವೆಂಕಟದಾಸರು

ಅನಿಮಿತ್ತ ಬಂಧುಅತಿದಯಾಸಿಂಧುಆನತ 
ನಾನೆಂದುಅಭಯನೀಡಿಂದುಪ.

ಮಧುಕೈಟಭಾರಿ ಮುರಾಂತಕೋದಾರಿ
ಮದನೋದ್ಭವಕಾರಿ ಮನ್ನಿಸೆನ್ನನುದಾರಿ 1

ವೈಕುಂಠಸದನ ವಜ್ರಾಭರಣಶ್ರೀಕರವದನ 
ಸಲಹೆನ್ನನುದಿನ 2

ಬಿಸಜಜನಯ್ಯ ಬರುಹಿ ಸುರಯ್ಯ
ಪ್ರಸನ್ವೆಂಕಟಯ್ಯ ಪಾಪವಾರಿಸಯ್ಯ 3
********

No comments:

Post a Comment